PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ : ತಾಲೂಕಿನ ಕಾತರಕಿಯಲ್ಲಿ ಶ್ರೀ ಅವಿನಾಳೇಶ್ವರ ಓಕಳಿ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಸುತ್ತಮುತ್ತಲಿನ ಹಳ್ಳಿಯ ಭಕ್ತರು ದಿಡನಮಸ್ಕಾರ ಮತ್ತು ದಾಸೋಹ, ಪರ್ವಕಾರ್ಯಕ್ರಮ ನಡೆಸಿದರು. ನಂತರ ೪ ಗಂಟೆಗೆಯಿಂದ ಮುಳ್ಳಿನ ಗಿಡ ಕಿತ್ತು ಮುಳ್ಳಿನ ಮೇಲೆ ಹಾರುತ್ತಾ ಪವಾಡ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಿದ್ದಪ್ಪ ಬೈರಣ್ಣವರ, ಹುಲಿಗೆಮ್ಮ ದೇವಿ ಡೊಳ್ಳಿನ ಸಂಘ, ದುರ್ಗಾದೇವಿ ಡೊಳ್ಳಿನ ಸಂಘ, ಹಾಗೂ ಗಾಳೆಮ್ಮ ದೇವಿ ಡೊಳ್ಳಿನ ಸಂಘದವರಿಂದ ಡೊಳ್ಳಿನ ಕುಣಿತ, ವರಸೆ, ಗತ್ತು, ತಾಳ ವಿಜೃಂಬಿಸಿದವು



Advertisement

0 comments:

Post a Comment

 
Top