PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ನಾಡಿನ ಜನತೆ ಬಿ.ಜೆ.ಪಿ.ಯು ದೂರಾಡಿಳಿತದಿಂದ ಬೆಸತ್ತಿದ್ದಾರೆ ಮತ್ತು ಸಮಿಶ್ರ ಸರಕಾರದ ವ್ಯವಸ್ಥೆಯುಂದ ಕಂಗಾಲಾಗಿದ್ದಾರೆ, ಈ ನಾಡಿನ ಜನತೆಗೆ ಸುಭದ್ರ ಮತ್ತು ಸ್ಥಿರ ಸರಕಾರದ ಅವಶ್ಯಕತೆ ಇದೆ, ಸುಭ್ರದ ಮತ್ತು ಸ್ಥಿರ ಆಡಳಿತ ನಮ್ಮ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂದು ಅವರು ಇರಕಲಗಡಾ, ಮತ್ತು ಚಿಲಕಮುಖಿ ಗ್ರಾಮದಲ್ಲಿ ನಡೇದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೋನ್ನೆ ಈ ಗ್ರಾಮಕ್ಕೆ ಭೆಟಿ ನೀಡಿದ  ವೊರೋಧ ಪಕ್ಷದ ನಾಯಕ ಸಿದ್ರಾಮಯ್ಯನವರು ಅಶ್ವಾಸನೆ ಕೊಟ್ಟಹಾಗೆ  ಮುಂದೆ ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ಕೃಷ್ಣಾ ಬಿ ಸ್ಕೀಮ್‌ನ್ನು ಜಾರಿಗೊಳಿಸಿ ಪ್ರತಿ ವರ್ಷ ಹತ್ತು ಸಾವೀರ ಕೋಟಿಗಳನ್ನು ನೀರಾವರಿಗಾಗಿ ಪತ್ರ್ಯೆಕ ತೆಗೆದಿಡುತ್ತವೆ ಅಲ್ಲದೆ ಈ ಭಾಗವನ್ನು ಪೂರ್ತಿಯಾಗಿ ನಿರಿವಾರಿ ಪ್ರದೇಶವನ್ನಾಗಿ ಪರಿವರ್ತಿಸುತ್ತವೆ. ಎಂದು ಅವರು ಹೆಳಿದ ಮಾತನ್ನು ಜ್ಞಾಪಿಸಿದರು. ಅಲ್ಲದೆ ಸಿದ್ರಾಮಯ್ಯನವರನ್ನು  ಮುಖ್ಯಮಂತ್ರಿಯನ್ನಾಗಿ ಮಾಡಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಲು ಕೊರಿದರು ಅಲ್ಲದೆ ಹೈದ್ರಾಬಾದ ಕರ್ನಾಟಕದ ಅಭಿವೃದ್ದಿ ಪೂರಕವಾದ ೩೭೧ ಕಲಂ ವಿಧೆಯಕ ತಿದ್ದುಪಡೆಗೆ ಮಾನ್ಯತೆ ದೊರೆತಿದ್ದು ಈ ವಿಧೆಯಕ ಯಥಾವತ ಜಾರಿ ಆಗಲೂ ಕಾಂಗ್ರೆಸ್ ಪಕ್ಷ ಬೆಂಬಲಿಸಬೆಕೆಂದು ಅವರು, ಹಿಂದೆ ತಮ್ಮ ತಂದೆಯವರಾದ ಹೆಚ್.ಜಿ.ರಾಮುಲು ಅವರು ಸಂಸಧರಿದ್ದಾಗ ಈ ಭಾಗಕ್ಕೆ ಕೊಟ್ಟ ಸಾಕಷ್ಟು ಕೊಡಗೆಗಳನ್ನು ನೆನಪಿಸಿದರು. ಈ ಸಂದರ್ಭದಲ್ಲಿ ಅವರ ಜೊತೆ ಹಿರಿಯರಾದ ರುದ್ರಮುನಿಗಾಳ, ಅಶಿಫ ಅಲಿ ವಕೀಲರು ಕರಿಯಣ್ಣ ಸಂಗಟಿ, ಅಂಬರಿಶ ಹೊಸಮನಿ, ವೈಜನಾಥ ದಿವಟರ್, ಅರ್ಜುನಸಾ ಕಾಟವಾ, ಪ್ರಶಾಂತ ರಾಯಕರ್, ಜಾಕೀತ ಹುಸೇನ್, ಕಿಲ್ಲೆದಾರ, ಇಂದಿರಾ ಭಾವಿಕಟ್ಟಿ, ಪ್ರಸನ್ನ ಗಡಾದ ಅಮರೇಶ ಉಪಲಾಪೂರ ಉಪಸ್ಥಿತರಿದ್ದರು. 

Advertisement

0 comments:

Post a Comment

 
Top