ಕಾಂಗ್ರೆಸ ಯುವ ನೇತಾರ ಹಾಗೂ ಎ,ಐ.ಸಿ.ಸಿ ಉಪಾದ್ಯಕ್ಷ ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮ ಮಂಗಳವಾರ ಸಿಂಧನೂರನಲ್ಲಿ ನಡೆಯಿತು ಈ ಸಬೆಯಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲ ಕಾಂಗ್ರೆಸ ಅಬ್ಯರ್ಥಿಗಳನ್ನು ಒಬೊಬ್ಬರನ್ನಾಗಿ ಕೇಂದ್ರದ ಕಾರ್ಮಿಕ ಸಚೀವ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ ಗಾಂಧಿ ಅವರಿಗೆ ಪರಿಚಯ ಮಾಡಿಸಿದರು, ಗಂಗಾವತಿ ಕ್ಷೇತ್ರದ ಅಬ್ಯರ್ಥಿ ಹೆಚ್. ಆರ್. ಶ್ರೀನಾಥ ಅವರು ರಾಹುಲಜಿ ಅವರ ಕೈಕುಲಕಿ ಅಭಿನಂದನೆ ಸಲ್ಲಿಸಿದರು. ಸಿಂದನೂರನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಎಲ್ಲ ಹಿರಿಯ ಮುಖಂಡರು ಪದಾಧಿಕಾರಿಗಳು ಕಾರ್ಯ ಕರ್ತರು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರೆಂದು ಇತರ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಣಿ ಸದಸ್ಯ ಅರ್ಜುನಸಾ ಕಾಟವಾ ತಿಳಿಸಿದ್ದಾರೆ.
0 comments:
Post a Comment