ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಮಾಜಿ ಉಪ ಪ್ರಧಾನಿ ದಿವಗಂತ ಜಗಜೀವನರಾಮ ೧೦೬ ನೇ ಜನ್ಮ ದಿನಾಚರಿಸಲಾಯಿತು. ಈ ಸಂದರ್ಭದಲ್ಲಿ ಕೆ.ಬಸವರಾಜ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಜುಲ್ಲು ಖಾದ್ರಿ, ಶಾಂತಣ್ಣ ಮುದಗಲ್, ದ್ಯಾಮಣ್ಣ ಚಿಲವಾಡಗಿ, ಇಂದಿರಾ ಭಾವಿಕಟ್ಟಿ, ವೈಜನಾಥ ದಿವಟರ್ ಮೌಲಾ ಹುಸೇನ ಜಮಾದರ್ ನಾಗರಾಜ ಬಳ್ಳಾರಿ, ಗಾಳೇಪ್ಪ ಪೂಜಾರ, ಗವಿಸಿದ್ದಪ್ಪ ಮುದಗಲ್, ಸುಮಂಗಲಾ ಕರ್ಲಿ, ಶಕುಂತಲಾ ಹುಡೇಜಾಲಿ, ನೀಲಮ್ಮ, ನೂರಜಾ ಬೇಗಂ, ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಕೊಪ್ಪಳ : ದಿನಾಂಕ ೦೪-೦೪-೨೦೧೩ ರಂದು ಸಾಯಂಕಾಲ ೬ ಗಂಟೆಗೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಜಿಲ್ಲಾ ಅಧ್ಯಕ್ಷರಾದ ಕೆ.ಬಸರಾಜ ಹಿಟ್ನಾಳ ಇವರ ನೇತೃತ್ವದಲ್ಲಿ ಬಿ.ಜೆ.ಪಿ ಜೆ.ಡಿ.ಎಸ್ ಪಕ್ಷವನ್ನು ತೋರೆದು ಅಳವಂಡಿ, ಬೇಟಗೇರಿ ಮಾದಿನೂರು, ನರೇಗಲ್, ಹಟ್ಟಿ, ಹೈದರನಗರ ಬೆಳಗಟ್ಟಿ ಗ್ರಾಮದ ಸದಸ್ಯರು ಹಾಗೂ ಕೊಪ್ಪಳ ನಗರದ ಪೂರೋಹಿತ ಹಾಗೂ ಪಟೇಲ್ ಸಮೂಹದ ಅನೇಕ ಯುವಕರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ನಿಯೀಜಿತ ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ರಾಘವೇಂದ್ರ ಹಿಟ್ನಾಳರವರನ್ನು ಬೆಂಬಲಿಸಿ ಕಾಂಗ್ರೆಸ ಪಕ್ಷವನ್ನು ಸೆರ್ಪಡೆಗೊಂಡರು.
ಈ ಸಂದರ್ಬದಲ್ಲಿ ಎಸ್.ಬಿ.ನಾಗರಳ್ಳಿ, ಜುಲ್ಲುಖಾದ್ರಿ, ಹೆಚ್.ಎಲ್.ಹಿರೇಗೌಡ್ರ, ಈಶಪ್ಪ ಮಾದಿನೂರ, ಪ್ರಸನ್ನ ಗಡಾದ, ಅಮರೇಶ ಉಪಲಾಪೂರ, ಯಂಕನಗೌಡ್ರ, ನಗರಸಭಾ ಸದಸ್ಯರಾದ ಮೌಲಾಹುಸೆನ ಜಮಾದರ ಅನಿಕೇತ ಅಗಡಿ, ಧ್ಯಾಮಣ್ಣ ಚಿಲವಾಡಗಿ, ಇಂಧಿರಾ ಭಾವಿಕಟ್ಟಿ ಗಾಳೆಪ್ಪ ಪೂಜಾರ, ಶರಣಪ್ಪ ಚಂದನಕಟ್ಟಿ, ಮಲ್ಲಪ್ಪ ಕವಲೂರು ಇನ್ನೂ ಅನೇಕ ಕಾಂಗ್ರೆಸ್ ಧುರಿಣರು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರ
0 comments:
Post a Comment