ರಝಾಕ ಉಸ್ತಾದ ಇವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾದ ರಸಾಯನ ಶಾಸ್ತ್ರ ವಿಭಾಗದಲ್ಲಿ ಕೈಗೊಂಡ ಸಂಶೋಧನೆಗೆ ಪಿ.ಎಚ್.ಡಿ. ಪದವಿ ನೀಡಲಾಗಿದೆ.
ಪ್ರೊ.ಬಿ.ಎಚ.ಎಂ.ಮೃತ್ಯುಂಜಯಸ್ವಾಮಿ ಇವರ ಮಾರ್ಗದರ್ಶನದಲ್ಲಿ "ಸಿಂತೆಸಿಸ್, ಕ್ಯಾರೆಕ್ಟರೈಜೇಶನ್ ಅಂಡ ಆಂಟಿಮೈಕ್ರೋಬಿಯಲ್ ಆಕ್ಟಿವಿಟಿ ಸ್ಟಡೀಜ್ ಆಫ್ ಟ್ರಾನ್ಜಿಶನ್ ಮೆಟಲ್ ಕಾಂಪ್ಲೆಕ್ಸಸ ವಿತ್ ವೇರಿಯಸ್ ಸ್ಚಿಫ್ ಬೇಸಸ್" ಎಂಬ ಸಂಶೋಧನ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ನೀಡಲಾಗಿದೆ.
0 comments:
Post a Comment