ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ೫ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಏ. ೨೦ ರ ಒಳಗಾಗಿ ಒಟ್ಟು ೨೧ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದು, ಇದರಿಂದಾಗಿ ಒಟ್ಟು ೫೮ ಅಭ್ಯರ್ಥಿಗಳು ಅಂತಿಮ ಚುನಾವಣಾ ಕಣದಲ್ಲಿ ಉಳಿದಂತಾಗಿದೆ.
ಕುಷ್ಟಗಿ :
ನಾಮಪತ್ರ ಸಲ್ಲಿಸಿದ್ದ ಒಟ್ಟು ೧೬ ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾಗಿದ್ದ ಆನಂದಗೌಡ ನಾಯಕ್ ಹಾಗೂ ಹನಮಂತಪ್ಪ ಮಲ್ಲಾಡದ ಅವರು ನಾಮಪತ್ರ ಹಿಂಪಡೆದಿದ್ದು, ೧೪ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಅಮರೇಗೌಡ ಬಯ್ಯಾಪುರ- ಕಾಂಗ್ರೆಸ್,
ದೊಡ್ಡನಗೌಡ ಪಾಟೀಲ್- ಬಿಜೆಪಿ,
ಕೆ. ಶರಣಪ್ಪ ವಕೀಲರು- ಜೆ.ಡಿ.ಎಸ್.,
ಶಿವಪುತ್ರಪ್ಪ ಗುಮಗೇರಿ- ಬಿಎಸ್‌ಪಿ,
ಗೋನಾಳ ರಾಜಶೇಖರಗೌಡ- ಬಿಎಸ್‌ಆರ್ ಕಾಂಗ್ರೆಸ್.
ಫಕೀರಪ್ಪ ಸೋಮಪ್ಪ ಚಳಗೇರಿ- ಕೆಜೆಪಿ,
ಬಸವರಾಜ ಬುನ್ನಟ್ಟಿ- ಸಿಪಿಐ(ಎಂಎಲ್),
ಮಲ್ಲಿಕಾಜುನ ಸ್ವಾಮಿ ಹಿರೇಮಠ- ಜೆ.ಡಿ.ಯು,
ಅಬ್ದುಲ್ ನಯೀಮ್- ಪಕ್ಷೇತರ,
ಪುರದಪ್ಪ ಕಂದಗಲ್ ವಕೀಲರು- ಪಕ್ಷೇತರ,
ಬಸವರಾಜ ನರಸಪ್ಪ ಬಿಲಕಾರ- ಪಕ್ಷೇತರ,
ಮರಿಯಪ್ಪ ಮಡಿವಾಳರ- ಪಕ್ಷೇತರ,
ಲಕ್ಷ್ಮಣ ತಳವಾರ- ಪಕ್ಷೇತರ ಮತ್ತು
ಹಿರೇಮಠ ಸಂಗಮೇಶ ಶೇಖರಯ್ಯ- ಪಕ್ಷೇತರ ಅಭ್ಯರ್ಥಿಗಳು ಅಂತಿಮ ಸ್ಪರ್ಧಾ ಕಣದಲ್ಲಿದ್ದಾರೆ.
ಯಲಬುರ್ಗಾ :
ನಾಮಪತ್ರ ಸಲ್ಲಿಸಿದ್ದ ಒಟ್ಟು ೧೬ ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾಗಿದ್ದ ಗಂಗಮ್ಮ ಗುಳಗಣ್ಣವರ್, ನೀಲಾಂಬಿಕಾ ಪಾಟೀಲ, ಡಿ.ಕೆ. ಪರಶುರಾಮ ಛಲವಾದಿ ಮತ್ತು ದ್ಯಾಮಣ್ಣ ಶಂಕರಪ್ಪ ಜಮಖಂಡಿ ಅವರು ನಾಮಪತ್ರ ಹಿಂಪಡೆದಿದ್ದು, ಒಟ್ಟು ೧೨ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಆಚಾರ ಹಾಲಪ್ಪ ಬಸಪ್ಪ- ಬಿಜೆಪಿ,
ದುರಗಪ್ಪ ಹಾಳಕೇರಿ- ಬಿಎಸ್‌ಪಿ,.
ಜಿ.ಟಿ. ಪಂಪಾಪತಿ- ಜೆಡಿಎಸ್,
ಬಸವರಾಜ ರಾಯರಡ್ಡಿ- ಕಾಂಗ್ರೆಸ್,
ನವೀನ್‌ಕುಮಾರ್ ಗುಳಗಣ್ಣವರ್- ಬಿ.ಎಸ್.ಆರ್ ಕಾಂಗ್ರೆಸ್.,
ಸಿ.ಹೆಚ್. ಪಾಟೀಲ- ಕೆಜೆಪಿ,
ಗಾಣಿಗೇರ ಮಲಕಾಜಪ್ಪ ಶಿವರುದ್ರಪ್ಪ- ಪಕ್ಷೇತರ,
ಶಿವಶಂಕ್ರಯ್ಯ ಬಳಿಗೇರಿಮಠ- ಪಕ್ಷೇತರ,
ಶಿವಶಂಕರ ಲಿಂಗರಾಜ ದೇಸಾಯಿ- ಪಕ್ಷೇತರ,
ಸಿದ್ದಪ್ಪ ಹಕ್ಕಿಗುಣಿ- ಪಕ್ಷೇತರ,
ಸೋಮಶೇಖರ ಟಿ.ಎಂ.- ಪಕ್ಷೇತರ
ನಾಗರಾಜ ಕೊಳಜಿ- ಪಕ್ಷೇತರ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಗಂಗಾವತಿ : ನಾಮಪತ್ರ ಅಂಗೀಕಾರವಾಗಿದ್ದ ಒಟ್ಟು ೧೬ ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಅಬ್ದುಲ್ ರಜಾಕ್ ಸಾಬ್, ಯಮನೂರಪ್ಪ ಪುಂಡಗೌಡ ಕುರುಬರು, ಎಂ. ಖಾದರಸಾಬ್, ನಾರಾಯಣಪ್ಪ ಐಲಿ, ನಂದಾಪುರ ನಾಗರಾಜ, ಫರೀದುದ್ದೀನ್, ಮಂಜುಳಾ ಪಟೇಲ್ ಹೀಗೆ ಒಟ್ಟು ೭ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು,
೯ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಇಕ್ಬಾಲ್ ಅನ್ಸಾರಿ- ಜೆಡಿಎಸ್,
ಪರಣ್ಣ ಮುನವಳ್ಳಿ- ಬಿಜೆಪಿ,
ಎಚ್.ಆರ್. ಶ್ರೀನಾಥ- ಕಾಂಗ್ರೆಸ್,
ಹುಲುಗಪ್ಪ ದೇವರಮನಿ- ಬಿಎಸ್‌ಪಿ,
ಪಂಪನಗೌಡ್ರು ಪೊಲೀಸ್ ಪಾಟೀಲ್- ಬಿ.ಎಸ್.ಆರ್.
ಕಾಂಗ್ರೆಸ್, ಬಸವರಾಜ ಪಾಟೀಲ ಅನ್ವರಿ- ಕೆಜೆಪಿ,
ಭಾರಧ್ವಾಜ ಸುಬ್ಬರಾವ್- ಸಿಪಿಐ(ಎಂ.ಎಲ್),
ಜೆ. ವಿಜಯಕುಮಾರ- ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ ಮತ್ತು
ಶರಣಬಸಪ್ಪ ಎಸ್. ಪಾನಶಾಪ- ಪಕ್ಷೇತರ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
೯ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಇಕ್ಬಾಲ್ ಅನ್ಸಾರಿ- ಜೆಡಿಎಸ್,
ಪರಣ್ಣ ಮುನವಳ್ಳಿ- ಬಿಜೆಪಿ,
ಎಚ್.ಆರ್. ಶ್ರೀನಾಥ- ಕಾಂಗ್ರೆಸ್,
ಹುಲುಗಪ್ಪ ದೇವರಮನಿ- ಬಿಎಸ್‌ಪಿ,
ಪಂಪನಗೌಡ್ರು ಪೊಲೀಸ್ ಪಾಟೀಲ್- ಬಿ.ಎಸ್.ಆರ್.
ಕಾಂಗ್ರೆಸ್, ಬಸವರಾಜ ಪಾಟೀಲ ಅನ್ವರಿ- ಕೆಜೆಪಿ,
ಭಾರಧ್ವಾಜ ಸುಬ್ಬರಾವ್- ಸಿಪಿಐ(ಎಂ.ಎಲ್),
ಜೆ. ವಿಜಯಕುಮಾರ- ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ ಮತ್ತು
ಶರಣಬಸಪ್ಪ ಎಸ್. ಪಾನಶಾಪ- ಪಕ್ಷೇತರ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಕೊಪ್ಪಳ :
ನಾಮಪತ್ರ ಸಲ್ಲಿಸಿದ್ದ ೧೩ ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಉಮೇಶ್ ವಿ ಬಣಗಾರ, ನೆಕ್ಕಂಟಿ ರವಿಕುಮಾರ, ಕೆ. ಬಸವರಾಜ ಹಿಟ್ನಾಳ್, ಮೋಹನಗೌಡ ವೈ. ಪಾಟೀಲ ಮತ್ತು ಶಂಕ್ರಯ್ಯ ಗಂಧದಮಠ ಸೇರಿದಂತೆ ೫ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು,
ಒಟ್ಟು ೮ ಅಭ್ಯರ್ಥಿಗಳು ಅಂತಿಮ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ಕರಡಿ ಸಂಗಣ್ಣ- ಬಿಜೆಪಿ,
ಪ್ರದೀಪ ವಿರುಪಾಕ್ಷಗೌಡ- ಜೆಡಿಎಸ್.
ಕೆ. ರಾಘವೇಂದ್ರ ಹಿಟ್ನಾಳ್- ಕಾಂಗ್ರೆಸ್,
ಶಿವಕುಮಾರ ವಡೇರಹಳ್ಳಿ- ಎನ್.ಸಿ.ಪಿ.
ನಿರ್ಮಲ ಮಲ್ಲಿಕಾರ್ಜುನ ಹಡಪದ- ಬಿಎಸ್‌ಪಿ,
ನೆಕ್ಕಂಟಿ ನಾಗರಾಜ- ಬಿಎಸ್‌ಆರ್ ಕಾಂಗ್ರೆಸ್,
ಮಂಜುನಾಥ ಚಕ್ರಸಾಲಿ- ಸಿಪಿಐ(ಎಂಎಲ್) ಮತ್ತು
ಕೆ.ಎಂ. ಸೈಯದ್- ಕೆಜೆಪಿ ಪಕ್ಷದಿಂದ ಅಂತಿಮ ಕಣದಲ್ಲಿದ್ದಾರೆ.
ನಾಮಪತ್ರ ಸಲ್ಲಿಸಿದ್ದ ೧೩ ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಉಮೇಶ್ ವಿ ಬಣಗಾರ, ನೆಕ್ಕಂಟಿ ರವಿಕುಮಾರ, ಕೆ. ಬಸವರಾಜ ಹಿಟ್ನಾಳ್, ಮೋಹನಗೌಡ ವೈ. ಪಾಟೀಲ ಮತ್ತು ಶಂಕ್ರಯ್ಯ ಗಂಧದಮಠ ಸೇರಿದಂತೆ ೫ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು,
ಒಟ್ಟು ೮ ಅಭ್ಯರ್ಥಿಗಳು ಅಂತಿಮ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ಕರಡಿ ಸಂಗಣ್ಣ- ಬಿಜೆಪಿ,
ಪ್ರದೀಪ ವಿರುಪಾಕ್ಷಗೌಡ- ಜೆಡಿಎಸ್.
ಕೆ. ರಾಘವೇಂದ್ರ ಹಿಟ್ನಾಳ್- ಕಾಂಗ್ರೆಸ್,
ಶಿವಕುಮಾರ ವಡೇರಹಳ್ಳಿ- ಎನ್.ಸಿ.ಪಿ.
ನಿರ್ಮಲ ಮಲ್ಲಿಕಾರ್ಜುನ ಹಡಪದ- ಬಿಎಸ್‌ಪಿ,
ನೆಕ್ಕಂಟಿ ನಾಗರಾಜ- ಬಿಎಸ್‌ಆರ್ ಕಾಂಗ್ರೆಸ್,
ಮಂಜುನಾಥ ಚಕ್ರಸಾಲಿ- ಸಿಪಿಐ(ಎಂಎಲ್) ಮತ್ತು
ಕೆ.ಎಂ. ಸೈಯದ್- ಕೆಜೆಪಿ ಪಕ್ಷದಿಂದ ಅಂತಿಮ ಕಣದಲ್ಲಿದ್ದಾರೆ.
ಕನಕಗಿರಿ :
ನಾಮಪತ್ರ ಸ್ವೀಕೃತಗೊಂಡಿದ್ದ ಒಟ್ಟು ೧೮ ಅಭ್ಯರ್ಥಿಗಳ ಪೈಕಿ ಸರ್ವಜನತಾ ಪಾರ್ಟಿಯ ಕೆ.ಹೆಚ್. ಹುಲಗಣ್ಣ, ಪಕ್ಷೇತರ ಅಭ್ಯರ್ಥಿಗಳಾದ ಲಂಕೇಶ್ ಗುಳದಾಳ ಮತ್ತು ಶಾಮೀಲಪ್ಪ ಗೊರೇಬಾಳ ಸೇರಿದಂತೆ ೦೩ ಅಭ್ಯರ್ಥಿಗಳ ನಾಮಪತ್ರ ಹಿಂಪಡೆದಿದ್ದು,
೧೫ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಅಕ್ಕಿರೊಟ್ಟಿ ಹುಲಗಪ್ಪ- ಸಿಪಿಐ(ಎಂ),
ಪ್ರಕಾಶ್ ಎಲ್ ರಾಠೋಡ- ಜೆ.ಡಿ.ಎಸ್.
ರಾಮಾನಾಯ್ಕ ಲಮಾಣಿ- ಬಿಜೆಪಿ,
ಶಿವರಾಜ ತಂಗಡಗಿ- ಕಾಂಗ್ರೆಸ್,
ಶ್ರೀಧರ- ಬಿಎಸ್‌ಪಿ,
ಎಂ. ಏಸಪ್ಪ- ಸಿಪಿಐ(ಎಂಎಲ್) ಲಿಬರೇಷನ್,
ದ್ಯಾಮಮ್ಮ ಮಂಕಾಳೆಪ್ಪ ಚೌಡ್ಕಿ- ಸಿಪಿಐ(ಎಂಎಲ್) ರೆಡ್‌ಸ್ಟಾರ್,
ಬಸವರಾಜ ಧಡೇಸೂಗೂರು- ಕೆ.ಜೆ.ಪಿ.,
ಭವಾನಿಮಠ ಮುಕುಂದರಾವ್- ಬಿಎಸ್‌ಆರ್ ಕಾಂಗ್ರೆಸ್.,
ತಿಪ್ಪಣ್ಣ ವಿ.- ಪಕ್ಷೇತರ,
ನಾಗರಾಜ- ಪಕ್ಷೇತರ,
ಪಾಲಾಕ್ಷಯ್ಯ ಹಿರೇಮಠ- ಪಕ್ಷೇತರ,
ಮೋತಿಲಾಲ್ ನಾಯ್ಕ ರಾಠೋಡ್- ಪಕ್ಷೇತರ,
ರಮೇಶ ಕೋಟಿ- ಪಕ್ಷೇತರ ಮತ್ತು
ವಿಠೋಬ ದಾಸರ- ಪಕ್ಷೇತರ
ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.
0 comments:
Post a Comment