
ಕೊಪ್ಪಳ ಗಂಗಾವತಿ ನಗರದ ಅಂಬೇಡ್ಕರ್ ವೃತ್ತದ ಬಳಿ ರವಿವಾರ ನಡೆದ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಕೇಂದ್ರ ಕಾರ್ಮಿಕ ಸಚೀವ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರಕಾರದ ಮತವರ್ಜನೆಯಿಂದ ಹೈದ್ರಾಬಾದ ಕರ್ನಾಟಕ ಅಭಿವೃದ್ದಿ ಪೂರಕಾವಗಿ ೩೭೧ ನೇ ಕಲಂ ವಿಧೆಯಕ ತಿದ್ದುಪಡಿಗೆ ಮಾನ್ಯತೆ ದೊರತಿದೆ, ವಿಧೆಯಕ ಯಧಾವತ ಜಾರಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಅವರು ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಪಡಿಯಲಿದ್ದು ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಎಚ್.ಆರ್ ಶ್ರೀನಾಥರನ್ನು ಗೆಲ್ಲಿಸಲೂ ಮನವಿ ಮಾಡಿದರು ಈ ಸಂದರ್ಭದಲ್ಲಿ ಮಾಜಿ ಸಚೀವ ಸಗಿರ ಅಹ್ಮದ ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ವಿ.ಹನಮಂತರಾವ್ ಅಭ್ಯರ್ಥಿ ಪರ ಮತಯಾಚಿಸಿದರು. ವೇಧಿಕೆಯ ಮೇಲೆ ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಿಕ್ಷಕ ಸಿ.ಯಾದರಾವ್, ಗೌಳಿ ಮಹಾದೇವಪ್ಪ
ಮಾಜಿ ವಿಧಾನ ಪರಿಷತ್ತ ಸದಸ್ಯ ಕರಿಯಣ್ಣ ಸಂಗಟಿ ಅಸೀಫ್‌ಅಲಿ ವಕೀಲರು, ಅರ್ಜುನಸಾ ಕಾಟವಾ, ಇಂದಿರಾ ಭಾವಿಕಟ್ಟಿ, ಅನ್ನಪೂರ್ಣಾ ಸಿಂಗ್ ಇತರರು ಉಪಸ್ಥಿತರಿದ್ದರು.
0 comments:
Post a Comment