ಕೊಪ್ಪಳ ಜಿಲ್ಲಾ ಕಾನ್ಫೆಡರೇಶನ್ ಆಫ್ ಇಂಡಸ್ಟ್ರೀ ಆಂಡ್ ಕಾಮರ್ಸ್ (ಕೆಡಿಆಯ್ ಸಿ) ವತಿಯಿಂದ ದಿನಾಂಕ ೨೪/೦೩/೨೦೧೩ ರಂದು ನಡೆಯಲಿರುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳು ಕೆಳಕಂಡಂತೆ ನಡೆಯುತ್ತವೆ.
ದಿನಾಂಕ ೧೬/೦೩/೨೦೧೩ ಶನಿವಾರ ಸಂಜೆ ೪:೦೦ ಘಂಟೆಗೆ ಕೊಪ್ಪಳದ ಸ್ವಾಮಿ ವಿವೇಕಾನಂದ ಶಾಲಾ ಆವರಣದಲ್ಲಿ ನಡೆಯುವ ಸ್ಪರ್ಧೇಗಳು:
೨೦ ರಿಂದ ೩೫ ವಯೊಮಿತಿಯವರಿಗೆ ೧೦೦ ಮೀ ಓಟ, ಸೈಕ್ಲಿಂಗ್,
ಎಲ್ಲಾ ವಯಸ್ಸಿನವರಿಗೆ : ಪಜಲ್ಸ್, ಮೆಮೋರಿ ಟೆಸ್ಟ್ಸ, ಮಲ್ಟಿಟಾಸ್ಕಿಂಗ್ ( ಹಲವಾರು ಕೆಸಲಗಳನ್ನು ಒಟ್ಟಿಗೆ ನಿರ್ವಹಿಸುವುದು)
ದಿನಾಂಕ ೨೪/೦೩/೨೦೧೩ ರ ಭಾನುವಾರ ಬೆಳಗ್ಗೆ ೯:೩೦ ಕ್ಕೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆಯುವ ಸ್ಪರ್ದೆ, ಕುಕಿಂಗ್ (ಹೆಲ್ತ ಪುಡ್) ಕೇಸ ವಿನ್ಯಾಸ ಸ್ಪರ್ಧೇ, ಪ್ಯಾನ್ಸಿ ಡ್ರೆಸ್ ೯ವೆಷ ಭೂಷಣ)
ಸ್ಪರ್ಧೇಗಳಲ್ಲಿ ವಿಜೇತ ಮಹಿಳೆಯರಿಗರ ಸಂಸ್ಥೆಯ ವತಿಯಿಂದ ಪಾರಿತೊಷಕಗಳನನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ಮಹಿಳೆಯರು ಶ್ರೀಮತಿ ಮಮತಾ ಕುದ್ರಿಮೋತಿ ಮೋ: ೯೮೮೬೮೦೫೩೦೦ ಅಥವಾ ಕೆಡಿ ಸಿಆಯ್ ಸಿ, ಸಿಂಡಿಕೇಟ್ ಬ್ಯಾಂಕ್ ಕೆಳಗೆ ಕ್ಲಬ್ ರಸ್ತೆ ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಪೋನ್ : ೦೮೫೩೯-೨೩೧೪೦೨.
ಕೊಪ್ಪಳ ಜಿಲ್ಲಾ ಕಾನ್ಪೆಡರೇಶನ್ ಆಫ್ ಇಂಡಸ್ಟ್ರೀ ಅಂಡ್ ಕಾಮರ್ಸ (ಕೆಡಿಸಿಆಯ್ ಸಿ) ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅತ್ಯೂತ್ತಮ ಮಹಿಳೆಯರನ್ನು ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಯ್ಕೆ ಮಾಡಿ ಪುರಸ್ಕರಿಸಲು ಉದ್ದೇಶಿಸಿದೆ.
ಸಾಹಿತ್ಯ ಕಲೆ, ಸಂಸತಿ-ನುಡಿ ಕೈಗಾರಿಕೆ ಸ್ವಯಂ ಉದ್ಯೋಗ ಸಮಾಜ ಸೇವೆ ಶಿಕ್ಷಣ ಮತ್ತು ಆರೋಗ್ಯ ಮಕ್ಕಳ ಪಾಲನೆ ರಂಗಗಳಲ್ಲಿ ಉತ್ತಮ ಸಾಧನೆಗೈದು ಜಿಲ್ಲೆಯ ಮಹಿಳೆಯರು ತಮ್ಮ ಸಾಧನೆಯ ವಿವರ. ಈ ಹಿಂದೆ ಪಡೆದ ಪುರಸ್ಕಾರಗಳ ಜೊತೆ ವೈಯಕ್ತಿಕ ವಿವರ ಮತ್ತು ಭಾವಚಿತ್ರಗಳೊಂದಿಗೆ ಅರ್ಜಿಯನ್ನು ಸಂಸೆಯ ಕಛೇರಿಗೆ ದಿನಾಂಕ ೧೫/೦೩/೧೩ ರ ಒಳಗಾಗಿ ಸಲ್ಲಿಸಲು ಕೋರಲಾಗಿದೆ. ತೀರ್ಪುಗಾರರ ಆಯ್ಕೆ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆ.ಡಿ.ಸಿ.ಆಯ್.ಸಿ ಸಿಂಡಿಕೇಟ್ ಬ್ಯಾಂಕ್ ಕಳಗೆ ಕ್ಲಬ್ ರಸ್ತೆ ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ಪೋನ್ ೦೮೫೩೯-೨೩೧೪೦೨, ಮೋ. ೯೯೧೬೧೩೬೨೯೪.
0 comments:
Post a Comment
Click to see the code!
To insert emoticon you must added at least one space before the code.