ಕೊಪ್ಪಳ : ದಿನಾಂಕ ೧೭-೦೨-೨೦೧೩ ರಿಂದ ಗದಗ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ ಕಾರ್ಯಾಲಯದಲ್ಲಿ ಸ್ಥಳಿಯ ಸಂಸ್ಥೆಯ ಚುನಾವಣೆಗೆ ಕಾಂಗ್ರೆಸ ಪಕ್ಷದಿಂದ ಸ್ಪರ್ದಿಸುವ ಆಕಾಂಕ್ಷಿಗಳಿಗೆ ಅರ್ಜಿಗಳನ್ನು ಬೆಳಗ್ಗೆ ೧೦ ರಿಂದ ಸಾಯಂಕಾಲ ೭ ಗಂಟೆಯವರೆಗೆ ಜಿಲ್ಲಾ ಕಾಂಗ್ರೆಸ ಕಾರ್ಯಾಲಯದಲ್ಲಿ ಪಡೆದುಕೊಳ್ಳಬಹುದೆಂದು ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ ತಿಳಿಸಿರುತ್ತಾರೆ.
Home
»
»Unlabelled
» ಸ್ಥಳಿಯ ಸಂಸ್ಥೆಯ ಚುನಾವಣೆಗೆ ಕಾಂಗ್ರೆಸ ಪಕ್ಷದ ಅರ್ಜಿ
Subscribe to:
Post Comments (Atom)
0 comments:
Post a Comment