ಕೊಪ್ಪಳ, ಫೆ. ೨೩: ಇಲ್ಲಿನ ನಗರಸಭೆ ಚುನಾವಣೆಗೆ ಅತ್ಯಂತ ಬಿರುಸಿನ ಪೈಪೋಟಿ ನೀಡುವ ಉದ್ದೇಶದಿಂದ ಬಿಎಸ್‌ಆರ್ ಕಾಂಗ್ರೆಸ್ ನಗರದ ೩೧ ವಾರ್ಡಗಳ ಪೈಕಿ ೨೮ ವಾರ್ಡಗಳಿಂದಲೂ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೀಳಿಸಿದೆ.
ವಾರ್ಡ ನಂ.೧ ರಿಂದ ಶಿಲ್ಪಾ ಬಾಲಚಂದ್ರ, ವಾರ್ಡ ನಂ.೨ ರಿಂದ ತ್ರೀವೇಣಿ ವಾಮನ್‌ರಾವ್ ಜ್ಞಾನಮೋಠೆ, ವಾರ್ಡ ನಂ.೩ ರಿಂದ ಮಹಿಬೂಬ ಅರೆಗಂಜಿ, ವಾರ್ಡ ನಂ.೪ ರಿಂದ ರಂಗಪ್ಪ ಪೂಜಾರ, ವಾರ್ಡ ನಂ.೬ ರಿಂದ ಪಕೀರಪ್ಪ ಯಂಕಪ್ಪ ಹೊಸಮನಿ, ವಾರ್ಡ ನಂ.೮ ರಿಂದ ಯಂಕಪ್ಪ ಕಟ್ಟಿಮನಿ, ವಾರ್ಡ ನಂ.೯ ರಿಂದ ಬಡೀಮಾ ಹೊನ್ನುರಸಾಬ, ವಾರ್ಡ ನಂ. ೧೦ ರಿಂದ ಖಾಜಾ ಹುಸೇನ ಬಾಷುಸಾಬ ಕಂಪ್ಲಿ, ವಾರ್ಡ ನಂ.೧೧ ರಿಂದ ವಿಶ್ವನಾಥ ಬೆಲ್ಲದ, ವಾರ್ಡ ನಂ.೧೨ ರಿಂದ ಸರೀತಾ ಸುಧಾಕರ ಹೊಸಮನಿ, ವಾರ್ಡ ನಂ.೧೩ ರಿಂದ ವಾಸೀಂ ದುದ್ದುಸಾಬ ಹುಲಗೇರಿ, ವಾರ್ಡ ನಂ.೧೪ ರಿಂದ ನಾಗರಾಜ ಭಜಂತ್ರಿ, ವಾರ್ಡ ನಂ.೧೫ ರಿಂದ ರಾಜು ಕುಬೇರಪ್ಪ ಉತ್ತಂಗಿ, ವಾರ್ಡ ನಂ.೧೬ ರಿಂದ ಹನುಮಂತಪ್ಪ ಕನಕಗಿರಿ, ವಾರ್ಡ ನಂ.೧೭ ರಿಂದ ಮಲ್ಲಿಕಾರ್ಜುನ ಭರ್ಮಪ್ಪ ಕಲ್ಲನ್ನವರ, ವಾರ್ಡ ನಂ.೧೮ ರಿಂದ ಈರಣ್ಣ ವಿಶ್ವನಾಥ ಹಂಚಿನಾಳ, ವಾರ್ಡ ನಂ.೧೯ ರಿಂದ ಗೀತಾ, ವಾರ್ಡ ನಂ.೨೦ ರಿಂದ ಖಾಜಾಪಾಷಾ ಲಾಠಿ, ವಾರ್ಡ ನಂ.೨೧ ರಿಂದ ಶಾಂತಾ ಬಸವರಾಜ ನಾಯಕ, ವಾರ್ಡ ನಂ.೨೨ ರಿಂದ ರಾಕೇಶ ಕೃಷ್ಣಜೀರಾವ್ ಕಾಂಬ್ಳೇಕರ್, ವಾರ್ಡ ನಂ.೨೩ ರಿಂದ ವಿಜಯಲಕ್ಷ್ಮೀ ಚನ್ನಬಸಪ್ಪ, ವಾರ್ಡ ನಂ.೨೫ ರಿಂದ ಬೋರಮ್ಮ ಪರಶುರಾಮ ಕೆಳಗಡೆ, ವಾರ್ಡ ನಂ.೨೬ ರಿಂದ ಪಾಪಣ್ಣ ದುರಗಪ್ಪ, ವಾರ್ಡ ನಂ.೨೭ ರಿಂದ ರೋಹಿತ್ ಮಹಾಂತೇಶ ಗ್ಯಾಸ್, ವಾರ್ಡ ನಂ.೨೮ ರಿಂದ ಗವಿಸಿದ್ದಯ್ಯ ಮಹಾಲಿಂಗಯ್ಯ ಹಿರೇಮಠ, ವಾರ್ಡ ನಂ.೨೯ ರಿಂದ ಪುಷ್ಪಾವತಿ ಮಾರುತಿ ಗೊಂದಿ, ವಾರ್ಡ ನಂ.೩೦ ರಿಂದ ಅಂಜುಮ್‌ಬೇಗಂ ಮರ್ದಾನಲಿ
0 comments:
Post a Comment