PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜಿಲ್ಲಾ ಪಂಚಾಯತಿಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಿ.ಕೆ. ರವಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಜಿ.ಪಂ.ಸಿಇಓ ಆಗಿದ್ದ ಎಸ್.ರಾಜಾರಾಂ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಇದೀಗ ಸರ್ಕಾರ ಡಿ.ಕೆ. ರವಿ ಅವರನ್ನು ನೇಮಕ ಮಾಡಿದೆ.   ಕೊಪ್ಪಳ ಜಿ.ಪಂ. ಸಿಇಓ ಆಗಿ ಡಿ.ಕೆ. ರವಿ ಅವರು ಫೆ. ೦೧ ರಂದು ಅಧಿಕಾರ ವಹಿಸಿಕೊಂಡರು.

Advertisement

0 comments:

Post a Comment

 
Top