ಕೊಪ್ಪಳ :- ರಾಜ್ಯದ ಏಕತೆಯನ್ನು ಕಾಪಾಡುವಲ್ಲಿ ಮತ್ತು ಹಿಂದುಳಿದ ಹೈದ್ರಾಬದ ಕರ್ನಾಟಕ ಅಭಿವೃದಿ ವಿಷಯದಲ್ಲಿ ಬಿ.ಜೆ.ಪಿ ಯು ಬೇಜವಬ್ಧಾರಿ ತನವನ್ನು ತೋರಿದ್ದು ೩೭೧ ನೇ ಕಲಂನ್ನು ಹಿಂಪಡೆಯ ಬೇಕು ಎಂಬ ಬಿ.ಜೆ.ಪಿ ಯ ರಾಷ್ಟ್ರೀಯ ಮುಖಂಡ ವೆಂಕಯನಾಯ್ಡು ನೇತೃತ್ವದ ಸಮಿತಿಯು ಸಿಪಾರಸ್ಸು ಮಾಡಿರುವುದು ಉಂಡ ಮನೆಗೆ ದ್ರೋಹ ಬಗೆದಂತಾಗಿದೆ. ಎಂದು ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ ಆಕ್ರೋಶ ವ್ಯಕ್ತ ಪಡಿಸಿದರು.
ನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ ಸಮಿತಿ ಮತ್ತು ಯುವ ಕಾಂಗ್ರೆಸ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕಳೆದ ಮೂರು ದಶಕಗಳ ಕಾಲ ಹೈದ್ರಾಬಾದ ಕರ್ನಾಟಕ ಭಾಗದ ಜನತೆಯ ಹೋರಾಟದ ಫಲವಾಗಿ ಕೇಂದ್ರಿಯ ಯು.ಪಿ.ಎ ಸರಕಾರವು ೩೭೧ ನೇ ಕಲಂ ನ್ನು ಜಾರಿಗೆ ತರಲು ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದ್ದು. ಇಂತಹ ಸಂದರ್ಭದಲ್ಲಿ ಬಿ.ಜೆ.ಪಿ. ಯು ಹಿಂದುಳಿದ ಈ ಭಾಗಕ್ಕೆ ಮಾರಕವಾಗುವಂತಹ ನಿರ್ಧಾರಗಳನ್ನು ಕೈಗೊಂಡಿದ್ದು ಹೈದ್ರಾಬಾದ ಕರ್ನಾಟಕದ ಜನತೆಗೆ ಮಾಡಿದ ಮೋಸವಾಗಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಸವನಗೌಡ ಬಾದರ್ಲಿ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಕೆ.ರಾಘವೇಂದ್ರ ಹಿಟ್ನಾಳ, ಮರ್ದಾನ ಅಲಿ ಅಡ್ಡೆವಾಲೆ, ಎಸ್.ಬಿ.ನಾಗರಳ್ಳಿ, ಜುಲ್ಲುಖಾದ್ರಿ, ಸಿದ್ದಲಿಂಗಯ್ಯ ಹಿರೇಮಠ, ಟಿ.ಜನಾಧನ, ದೇವಣ್ಣ ಮೆಕ್ಕಾಳಿ, ಕಾಟನ ಪಾಷಾ, ಮಾನ್ವಿ ಪಾಷಾ, ಯಮನೂರಪ್ಪ ಸಿಂಗನಾಳ, ಇಂದಿರಾ ಭಾವಿಕಟ್ಟಿ, ನಾಗರಾಜ ಬಳ್ಳಾರಿ, ಶ್ರೀಮತಿ ಸುನಂದಾ ಗದ್ದಿಕೇರಿ, ಸರೋಜಾ ಬಾಕಳೆ, ವೈಜನಾಥ ದಿವಟರ್, ಆರ್.ಎಂ.ರಫಿ, ಗಾಳೆಪ್ಪ ಪೂಜಾರ, ವಿಸ್ವನಾಥ ರಾಜು, ಸುಮಂಗಲಾ ಕರ್ಲೆ, ಮಲ್ಲಿಕಾರ್ಜುನ ಪೂಜಾರ, ಚೆತನಕುಮಾರ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಈ ಸಂಧರ್ಬದಲ್ಲಿ ಹಾಜರಿದ್ದರು ಎಂದು ಯುವ ಕಾಂಗ್ರೇಸ ಉಪಾಧ್ಯಕ್ಷ ಸುರೇಶ ದಾಸರಡ್ಡಿ ಅಳವಂಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

0 comments:
Post a Comment