PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಡಿ-೦೧ ರಂದು ಕನಕಜಯಂತಿಯ ಆಚರಣೆ ನಿಮಿತ್ಯ ನಗರದ ಕುಷ್ಠಗಿ ರಸ್ತೆಯಲ್ಲಿರುವ ಶ್ರೀ ಕಾಳಿದಾಸ ಪ್ರೌಢ ಶಾಲೆಯಲ್ಲಿ ಇದೆ ದಿನಾಂಕ ೨೧-೧೧-೨೦೧೨ ರ ಬುಧವಾರದಂದು ಬೆಳಗ್ಗೆ ೧೧:೦೦ ಗಂಟೆಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು, ಈ ಸಭೆಗೆ ತಾಲೂಕಿನ ಸಮಾಜದ ಎಲ್ಲ ಭಾಂಧವರು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಾಜದ ಮುಖಂಡರಾದ  ಹನಮಂತಪ್ಪ ಅಂಗಡಿ, ಕೆ. ಬಸವರಾಜ ಹಿಟ್ನಾಳ, ಕರಿಯಣ್ಣ ಸಂಗಟಿ, ಹಾಗೂ ಮಂಜುನಾಥ ಅಬ್ಬಿಗೇರಿ ರವರು ತಿಳಿಸಿರುತ್ತಾರೆ,

Advertisement

0 comments:

Post a Comment

 
Top