ಕೊಪ್ಪಳ : ಕೊಪ್ಪಳ ಜಿಲ್ಲಾ ಪೋಲಿಸ ತರಬೇತಿ ಪರೇಡ ಮೈದಾನಲ್ಲಿ ೧೩೩ ಪ್ರಶಿಕ್ಷಣಾರ್ಥಿಗಳಿಗೆ ಕೊಪ್ಪಳ ಜಿಲ್ಲಾ ಪೋಲಿಸ ವರಿಷ್ಟರಾದ ಬಿ.ಎಸ್. ಪ್ರಕಾಶ ರವರ ಆದೇಶದ ಮೇರೆಗೆ ಆರ್.ಪಿ.ಐ ರಾದ ವೈ.ಕೆ ಕಾಶಪ್ಪನವರ ನೇತೃತ್ವದಲ್ಲಿ ಹಾಗೂ ಎ.ಆರ್.ಎಸ್.ಐ ರಾದ ಅರವಿಂದ ಗೌಡ್ರ ಮತ್ತು ರಾಜೂ, ವೆಂಕಟೇಶ, ಆನಂದ, ಮಂಜುನಾಥ, ಕೃಷ್ಣಾ, ಪೀರಸಾಬ್ ಅವರ ಸಮ್ಮುಕದಲ್ಲಿ ಕೊಪ್ಪಳದ ಅಂತರಾಷ್ಟ್ರೀಯ ಕರಾಟೇ ಪಟು ಹಾಗೂ ಮುಖ್ಯ ತರಬೇತುದಾರನಾದ ಮೌನೇಶ ಎಸ್. ವಿ. ಮತ್ತು ತರಬೇತುದಾರ ಕೃಷ್ಣಾ ಜಾಲಿಹಾಳ ಅವರಿಂದ ಕರಾಟೇ ತರಬೆತಿಯನ್ನು ಆಯೋಜಿಸಲಾಗಿದೆ.
ಕೊಪ್ಪಳ ಜಿಲ್ಲಾ ಪೋಲಿಸ ತರಬೇತಿ ಪರೇಡ ಮೈದಾನದಲ್ಲಿ ಕರಾಟೆ ತರಬೇತಿ
ಕೊಪ್ಪಳ : ಕೊಪ್ಪಳ ಜಿಲ್ಲಾ ಪೋಲಿಸ ತರಬೇತಿ ಪರೇಡ ಮೈದಾನಲ್ಲಿ ೧೩೩ ಪ್ರಶಿಕ್ಷಣಾರ್ಥಿಗಳಿಗೆ ಕೊಪ್ಪಳ ಜಿಲ್ಲಾ ಪೋಲಿಸ ವರಿಷ್ಟರಾದ ಬಿ.ಎಸ್. ಪ್ರಕಾಶ ರವರ ಆದೇಶದ ಮೇರೆಗೆ ಆರ್.ಪಿ.ಐ ರಾದ ವೈ.ಕೆ ಕಾಶಪ್ಪನವರ ನೇತೃತ್ವದಲ್ಲಿ ಹಾಗೂ ಎ.ಆರ್.ಎಸ್.ಐ ರಾದ ಅರವಿಂದ ಗೌಡ್ರ ಮತ್ತು ರಾಜೂ, ವೆಂಕಟೇಶ, ಆನಂದ, ಮಂಜುನಾಥ, ಕೃಷ್ಣಾ, ಪೀರಸಾಬ್ ಅವರ ಸಮ್ಮುಕದಲ್ಲಿ ಕೊಪ್ಪಳದ ಅಂತರಾಷ್ಟ್ರೀಯ ಕರಾಟೇ ಪಟು ಹಾಗೂ ಮುಖ್ಯ ತರಬೇತುದಾರನಾದ ಮೌನೇಶ ಎಸ್. ವಿ. ಮತ್ತು ತರಬೇತುದಾರ ಕೃಷ್ಣಾ ಜಾಲಿಹಾಳ ಅವರಿಂದ ಕರಾಟೇ ತರಬೆತಿಯನ್ನು ಆಯೋಜಿಸಲಾಗಿದೆ.
0 comments:
Post a Comment