ಕೊಪ್ಪಳ :- ಭಾಗ್ಯನಗರ ಪ.ಪೂ.ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ವಾಣಿಜ್ಯೋಧ್ಯಮಿಗಳಾದ ಶ್ರೀನಿವಾಸ ಗುಪ್ತಾ ರವರನ್ನು ಸನ್ಮಾನಿಸಲಾಯಿತು. ಇತ್ತೀಚಿಗೆ ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ನಿರ್ಯಾತ ಶ್ರೀ ಎಂಬ ಪ್ರಶಸ್ತಿಯನ್ನು ಪಡೆದಿದ್ದರು. ನಾಲ್ಕನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಹೊಂದಿರಬೇಕೆಂದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
Home
»
»Unlabelled
» ಎನ್.ಎಸ್.ಎಸ್. ವತಿಯಿಂದ ಶ್ರೀ ಶ್ರೀನಿವಾಸ ಗುಪ್ತಾ ರಿಗೆ ಸನ್ಮಾನ
Advertisement
Subscribe to:
Post Comments (Atom)
0 comments:
Post a Comment