PLEASE LOGIN TO KANNADANET.COM FOR REGULAR NEWS-UPDATES


: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೆ. ೧೨ ಮತ್ತು ೧೩ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿನ ವಿವಿಧ ಸ್ಪರ್ಧೆಗಳ  ಫಲಿತಾಂಶ ಪ್ರಕಟಗೊಂಡಿದೆ.
ಬಾಲಪ್ರತಿಭೆ ವಿಭಾಗದಲ್ಲಿ : ಹಿಂದುಸ್ತಾನಿ ವಾದ್ಯ ಸಂಗೀತ: ಸೌರವ್ ಪಪ್ತಿ, ತಾವರಗೇರಾ- ಪ್ರಥಮ, ಶ್ರೀಕರ ಗೋವಿಂದಾಚಾರ್, ಭೀಮಾದ್ರಿ-ದ್ವಿತೀಯ, ರಾಜು ಮಹಾಂತ, ಭಾಗ್ಯನಗರ-ತೃತೀಯ ಸ್ಥಾನಗಳಿಸಿದ್ದಾರೆ. ಶಾಸ್ತ್ರೀಯ ನೃತ್ಯ : ಭೂಮಿ ತಾಳೂರು, ಶ್ರೀ ಚೈತನ್ಯ, ಗಂಗಾವತಿ-ಪ್ರಥಮ, ಪಾರ್ವತಿ, ಲಿಟ್ಲ್ ಆರ್ಟ್ಸ್, ಗಂಗಾವತಿ-ದ್ವಿತೀಯ, ಜ್ಯೋತಿಶ್ರೀ, ಲಿಟ್ಲ್ ಆರ್ಟ್ಸ್, ಗಂಗಾವತಿ-ತೃತೀಯ.  ಸುಗಮ ಸಂಗೀತ : ಸಹನಾ ಎಸ್.ಕುಲಕರ್ಣಿ ಗಂಗಾವತಿ-ಪ್ರಥಮ, ಅನಘಾ ಎ.ಸ್ವಾಮಿ, ಎಸ್.ವಿ.ಇ.ಎಂ.ಎಸ್.ಶಾಲೆ, ಕೊಪ್ಪಳ-ದ್ವಿತೀಯ, ಕಿರಣ್ ಎಸ್.ಉಪ್ಪಾರ್, ಭಾಗ್ಯನಗರ-ತೃತೀಯ. ಚಿತ್ರಕಲೆ: ಕಾವ್ಯ ಬಣ್ಣದ, ಶಿವಮೂರ್ತಯ್ಯ ಮಹಾಂತಯ್ಯನಮಠ ಶಾಲೆ ಕೊಪ್ಪಳ- ಪ್ರಥಮ, ವಿದ್ಯಾಶ್ರೀ ವಿ.ಬಿ.ಸ.ಹಿ.ಪ್ರಾ.ಶಾಲೆ, ಕೊಟಗಾರಗೇರ, ಕೊಪ್ಪಳ-ದ್ವಿತೀಯ, ಅನಿರುದ್ದ್ , ಎಸ್.ವಿ.ಇ.ಎಂ.ಎಸ್. ಕೊಪ್ಪಳ- ತೃತೀಯ. ಏಕಪಾತ್ರಾಭಿನಯ : ಭೀಮೇಶ ತಂದೆ ಬಸವರಾಜ ಗೊಂಡಬಾಳ- ಪ್ರಥಮ, ತಾಯಪ್ಪ, ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪಳ-ದ್ವಿತೀಯ, ಮಲ್ಲಪ್ಪ ಪಮ್ಮಾರ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪಳ- ತೃತೀಯ.  ಜಾನಪದ ಗೀತೆ : ಸೌಮ್ಯ ಚೌಕೀಮಠ ಶಾರದಾ ಶಾಲೆ ಕೊಪ್ಪಳ- ಪ್ರಥಮ, ವೈಭವ ಲಕ್ಷ್ಮಿ ನಾಯಕ ಎಸ್.ವಿ.ಇ.ಎಮ್.ಶಾಲೆ ಕೊಪ್ಪಳ- ದ್ವಿತೀಯ, ರಷ್ಮಿ ಧನ್ವಂತರಿ- ತೃತೀಯ.
ಕಿಶೋರ ಪ್ರತಿಭೆ ವಿಭಾಗ ದಲ್ಲಿ : ಹಿಂದೂಸ್ತಾನಿ ವಾದ್ಯ ಸಂಗೀತ : ಶಾರದಾ ಬೋರಾಳೆ- ಪ್ರಥಮ, ಸೌಮ್ಯಶ್ರೀ ಹೂಗಾರ- ದ್ವಿತೀಯ, ಪೂಜ ಗಂಧದ ಮಠ- ತೃತೀಯ. ಕರ್ನಾಟಕ ಶಾಸ್ತ್ರೀಯ ಗಾಯನ : ದೀಪಾ ನಾಗಪ್ಪ ಅಂಗಡಿ ತಳಕಲ್- ಪ್ರಥಮ, ಬಸಮ್ಮ ಹಳ್ಳಿ ತಳಕಲ್- ದ್ವಿತೀಯ, ಉಮಾದೇವೆಗೌಡ್ರು ಹಿರೇಗೌಡ್ರು, ತಳಕಲ್- ತೃತೀಯ.  ಶಾಸ್ತ್ರೀಯ ನೃತ್ಯ : ವಿಜಯಲಕ್ಷ್ಮೀ ಸರೋಜಮ್ಮ ಕಾಲೇಜ ಗಂಗಾವತಿ- ಪ್ರಥಮ, ನೇತ್ರಾವತಿ ಜಿ.ವಿಶ್ವಕರ್ಮ ಕೊಪ್ಪಳ- ದ್ವಿತೀಯ, ಅಲ್ತಾಫ್ ಹುಸೇನ್, ಎಸ್.ಜಿ.ಕಾಲೇಜ ಕೊಪ್ಪಳ- ತೃತೀಯ. ಸುಗಮ ಸಂಗೀತ : ಫಕೀರೇಶ್ ಶಿವಣ್ಣ ಸ.ಪ.ಪೂ.ಕಾಲೇಜ್ ಭಾಗ್ಯನಗರ- ಪ್ರಥಮ, ಭೂಮಿಕ ಹಲಗೇರಿ ಹನುಮಸಾಗರ- ದ್ವಿತೀಯ, ಎ.ಭಾರತಿ ಗಂಗಾವತಿ- ತೃತೀಯ.  ಚಿತ್ರಕಲೆ : ಸಂತೋಷ ಮಂಜಪ್ಪ ಬಾವಿಮನಿ ಸ.ಪ.ಪೂ.ಕಾಲೇಜ್ ಭಾಗ್ಯನಗರ- ಪ್ರಥಮ, ಉದಯ್ ಜಿ.ಮಟ್ಟಿ ಆದರ್ಶ ವಿದ್ಯಾಲಯ ಕೊಪ್ಪಳ- ದ್ವಿತೀಯ, ಸುಪ್ರಿಯಾ ಕೆ.ಎಸ್. ಬಿ.ಎನ್.ಆರ್.ಕೆ. ಕಾಲೇಜ್ ಕೊಪ್ಪಳ- ತೃತೀಯ,. ಏಕಪಾತ್ರಾಭಿನಯ : ಪೂರ್ಣಿಮಾ ಕೋರಗಲ್ ಮಠ, ಮಹಾಂತಯ್ಯನ ಮಠ ಸ್ಕೂಲ್ ಕೊಪ್ಪಳ- ಪ್ರಥಮ, ರಾಜಾಸಾಬ ಎಲಿಗಾರ ಸ.ಪ.ಪೂ. ಕಾಲೇಜು ಭಾಗ್ಯನಗರ- ದ್ವಿತೀಯ, ಶ್ರೀದೇವಿ ಗೋರೆಬಾಳ ಮಹಾಂತಯ್ಯನಮಠ ಹೈಸ್ಕೂಲ್ ಕೊಪ್ಪಳ- ತೃತೀಯ.  ಜಾನಪದ ಗೀತೆ : ಸವಿತಾ ನರೇಗಲ್, ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪಳ- ಪ್ರಥಮ, ಅಶ್ವಿನಿ ಭಾವಿಕಟ್ಟಿ ಸ.ಪ.ಪೂ.ಕಾಲೇಜ ಭಾಗ್ಯನಗರ- ದ್ವಿತೀಯ, ವೀಣಾ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕೊಪ್ಪಳ- ತೃತೀಯ.
  ಯುವ ಪ್ರತಿಭೆ ವಿಭಾಗದಲ್ಲಿ,  ನನ್ನ ಮೆಚ್ಚಿನ ಸಾಹಿತಿ : ಮಾರುತಿ ಮ್ಯಾಗಳಮನಿ, ಎಸ್.ಜಿ.ಕಾಲೇಜ್- ಪ್ರಥಮ, ಯಮನೂರಪ್ಪ ಕಬ್ಬಣ್ಣವರ- ದ್ವಿತೀಯ, ರಾಘವೇಂದ್ರ ಬಿ.ಎಸ್.ಜಿ. ಕಾಲೇಜ್ ಕೊಪ್ಪಳ- ತೃತೀಯ. ಶಾಸ್ತ್ರೀಯ ನೃತ್ಯ : ವಾಣಿಶ್ರೀ ವೈ.ನಾಗರಾಜ ಏಳು ಭಾವಿ ಕೊಪ್ಪಳ- ಪ್ರಥಮ, ಪ್ರಕಾಶ ಬ.ಗೊಂಡಬಾಳ ಬೋಚನಹಳ್ಳಿ- ದ್ವಿತೀಯ.  ಸುಗಮ ಸಂಗೀತ : ಪ್ರತಿಬಾ, ಸ್ತ್ರೀ ಗುರು ಪಂಚಾಕ್ಷರ ಸಂಗೀತ ಮಹಾವಿದ್ಯಾಲಯ ಕೊಪ್ಪಳ- ಪ್ರಥಮ, ಹನುಮಂತಪ್ಪ ರಾಮಪ್ಪ ಒಡಕಿ ಗಂಗಾವತಿ- ದ್ವಿತೀಯ, ಚಂದ್ರಿಕಾ ತಂದೆ ಗಣಪತಿ ಸಾ|| ಅಂಟಾಳುಮರದ ಭಾಗ್ಯನಗರ- ತೃತೀಯ.  ಚಿತ್ರಕಲೆ : ಶಿವಮೂರ್ತಿ ಶಂಕರಪ್ಪ ದೇವರಮನಿ ಭಾಗ್ಯನಗರ- ಪ್ರಥಮ, ಸಂತೋಷ ಶೇಖರಪ್ಪ ದೊಡ್ಡಮನಿ ಭಾಗ್ಯನಗರ- ದ್ವಿತೀಯ, ಶೇಖಪ್ಪ ವಿ.ವೀರಾಪುರ ಸಾ|| ಬೆಳಕಲ್- ತೃತೀಯ. ಹಿಂದೂಸ್ತಾನಿ ವಾದ್ಯ ಸಂಗೀತ : ಹೈದರಾಲಿ ಹುಲಿಹೈದರ್- ಪ್ರಥಮ, ಮಂಜು ಬ.ಗೊಂಡಬಾಳ- ದ್ವಿತೀಯ, ಗೀತಾ ಕನಕಪ್ಪ ಅಂಚಿ- ತೃತೀಯ. ನಾಟಕ : ಪತ್ರೇಶ್ವರ ಕಲಾ ಸಂಘ ಯರೇ ಹಂಚಿನಾಳ- ಪ್ರಥಮ, ಕನಕಶ್ರೀ ಕಲಾ ತಂಡ ಬೋಚನಹಳ್ಳಿ- ದ್ವಿತೀಯ, ಯುವಚೇತನ ಯುವಕ ಮಂಡಳಿ ಓಜನಹಳ್ಳಿ- ತೃತೀಯ. ಜನಪದ ನೃತ್ಯ : ಶ್ರೀ ಚನ್ನವೀರೇಶ್ವರ ಕಲಾ ತಂಡ ಚಿಕ್ಕೇನಕೊಪ್ಪ- ಪ್ರಥಮ, ನಿಂಗಪ್ಪ ಮುಂದಲಮನಿ ಹಾಗೂ ತಂಡ ಓಜನಹಳ್ಳಿ- ದ್ವಿತೀಯ.  ರಂಗೋಲಿ ಸ್ಪರ್ಧೆ : ಶೋಭಾ ಪಾಟೀಲ್ ಹನುಮಸಾಗರ- ಪ್ರಥಮ, ಸೀತಾ ಕುಲಕರ್ಣಿ ಕೊಪ್ಪಳ- ದ್ವಿತೀಯ, ರೇಷ್ಮಾ ಪಾಟೀಲ್ ಹನುಮಸಾಗರ- ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ವಿ. ಸೌಭಾಗ್ಯ  ತಿಳಿಸಿದ್ದಾರೆ.

Advertisement

0 comments:

Post a Comment

 
Top