ಕೊಳಚೆ ಶರ್ಮಾನ ಹೇಳಿಕೆ ಕುರಿತ ಚರ್ಚೆ ದಿನೇಶಕುಮಾರ್ ರಿಂದ
ಇವನ್ಯಾರೋ ಸರ್ಕಾರಿ ಶಾಲೆ ಮಕ್ಕಳನ್ನು ಕೊಳಚೆ ಎಂದು ಹೇಳುತ್ತಿದ್ದಾನೆ. ಹೇಸಿಗೆ ಡೊನೇಷನ್ ತಿಂದು ಕೊಬ್ಬಿರುವ ಇವನ ಥರದ ಕೊಳಚೆಗಳನ್ನು ಮೊದಲು ಜೈಲುಪಾಲು ಮಾಡಬೇಕು. ಜೆ.ಎಸ್.ಶರ್ಮ ನಂಥ ಹುಳಗಳು ಇರುವವರೆಗೆ ಆರ್ ಟಿಇಗೆ ಒಂದು ಭವಿಷ್ಯ ಇರುವುದು ಸಾಧ್ಯವಿಲ್ಲ, ಮೊದಲು ಇಂಥವರಿಗೆ ಬೇಡಿ ತೊಡಿಸಿ ಪರಪ್ಪನ ಅಗ್ರಹಾರ ತುಂಬಬೇಕು. ಬೀದಿರೌಡಿಗಳು, ಕೊಲೆಗಡುಕರಿಗಿಂತ ಅಸಹ್ಯವಾಗಿ ಕಾಣಿಸ್ತಾ ಇದ್ದಾನೆ ಈ ಶರ್ಮ. ವ್ಯಾಕ್.
ಇವನ್ಯಾರೋ ಸರ್ಕಾರಿ ಶಾಲೆ ಮಕ್ಕಳನ್ನು ಕೊಳಚೆ ಎಂದು ಹೇಳುತ್ತಿದ್ದಾನೆ. ಹೇಸಿಗೆ ಡೊನೇಷನ್ ತಿಂದು ಕೊಬ್ಬಿರುವ ಇವನ ಥರದ ಕೊಳಚೆಗಳನ್ನು ಮೊದಲು ಜೈಲುಪಾಲು ಮಾಡಬೇಕು. ಜೆ.ಎಸ್.ಶರ್ಮ ನಂಥ ಹುಳಗಳು ಇರುವವರೆಗೆ ಆರ್ ಟಿಇಗೆ ಒಂದು ಭವಿಷ್ಯ ಇರುವುದು ಸಾಧ್ಯವಿಲ್ಲ, ಮೊದಲು ಇಂಥವರಿಗೆ ಬೇಡಿ ತೊಡಿಸಿ ಪರಪ್ಪನ ಅಗ್ರಹಾರ ತುಂಬಬೇಕು. ಬೀದಿರೌಡಿಗಳು, ಕೊಲೆಗಡುಕರಿಗಿಂತ ಅಸಹ್ಯವಾಗಿ ಕಾಣಿಸ್ತಾ ಇದ್ದಾನೆ ಈ ಶರ್ಮ. ವ್ಯಾಕ್.
Sagaya Shanthy bada makkalu shalege serkonda marudinave yulida poshakaru makkala vargavane pathra keluva apaya ide!!!!!!!!!!!!!!!!thale kutta!!!charma suriya!!!
- and 31 others like this.
- 3 shares
- Sagaya Shanthy bada makkalu shalege serkonda marudinave yulida poshakaru makkala vargavane pathra keluva apaya ide!!!!!!!!!!!!!!!!thale kutta!!!charma suriya!!!3 hours ago · · 3
- Avinash Kannammanavar ಅವನದು ನಂಬರ್ ಸಿಕ್ಕರೆ ಇಲ್ಲಿ ಹಾಕ್ರಿ ಎಲ್ಲರು ಈಡಿ ದಿನಾ ಕಾಲ್ ಮಾಡಿ ಮಾಡಿ ಕೇಳೋಣ. ನದಿ ನೀರು ಯಾವದು, ಸಮುದ್ರ ಯಾಕೆ ಉಪ್ಪು ಉಪ್ಪು, ಅಂತ.3 hours ago · · 4
- Priyank Bhargav ಕನ್ನಡ ಮಾಧ್ಯಮ ಶಾಲೆಗಳನ್ನು ಶುರು ಮಾಡುವುದಾಗಿ ಸುಳ್ಳು ಹೇಳಿ, ಸರ್ಕಾರದಿಂದ ಪರ್ಮಿಶನ್ ತಗೊಂಡು, ಅನೈತಿಕವಾಗಿ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ನಡೆಸುತ್ತಿರುವವರ ಸಂಘವಾದ ’ಕುಸ್ಮಾ’ದ ಅಧ್ಯಕ್ಷರಿಂದ ಈ ಹೇಳಿಕೆ.
ತಾವು ಮಾಡಿದ ಅನೈತಿಕ ಕೆಲಸಗಳು ತುಂಬಾ ಕ್ಲೀನಾಗಿ ಕಾಣಿಸುತ್ತಿರಬೇಕು ಇವರಿಗೆ, ಪಾಪ.2 hours ago · · 1 - Priyank Bhargav ಆರ್.ಟಿ.ಇಯನ್ನು ಒಪ್ಪದ ಶಾಲೆಗಳ ಕಪ್ಪು ಮುಖ ಈ ರೀತಿಯೂ ಅನಾವರಣಗೊಂಡಿದೆ.
http://www.dnaindia.com/bangalore/ report_nps-rajajinagar-refu ses-to-admit-srinivasa-cit ing-discipline-issues_1710 320 NPS Rajajinagar refuses to admit Srinivasa citing discipline issues; foster mother approaches education minister for help. - Eswar Oblapur I agree for your statement about 'Use less Sharma ' intha anista kolaku manasugala Sharmagalind namma deshada Education system halagide.2 hours ago · · 2
- Joseph D'souza ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಮೂತ್ರದಿಂದ ಇವನಿಗೆ ಅಭಿಷೇಕ ಮಾಡಿಸಿ ಅದೇ ನಮ್ಮ ಕನ್ನಡ ಶಬ್ದ ಭಂಡಾರದಲ್ಲಿರುವ ಎಲ್ಲಾ ಹೇಸಿಗೆ ಪದಗಳ ಅರ್ಚನೆ ಮಾಡಿಸಬೇಕು. ಅಷ್ಟೇ ಅಲ್ಲ, ಇವನಂತಹ ಹೊಲಸು ಮನಸ್ಸಿರುವವರ ಶಾಲೆಗಳ ಅನುಮತಿಯನ್ನು ವಾಪಾಸ್ ಪಡೆಯಬೇಕು.about an hour ago · · 1
- Siraj Bisaralli ಶಿಕ್ಷಣವನ್ನೇ ವ್ಯಾಪಾರವನ್ನಾಗಿಸಿಕೊಂಡಿರುವ ಶರ್ಮಾನಂತವರ ಮನಸ್ಸಿನಲ್ಲಿರುವ ಕೊಳಚೆ ಇಂತಹ ಸಂದರ್ಭಗಳಲ್ಲಿ ವಿಸರ್ಜನೆಗೊಳ್ಳುತ್ತದೆ... ಶರ್ಮಾನಂತವರಿಗೆ ಧಿಕ್ಕಾರವಿರಲಿ ..about an hour ago · · 1
- Teja Sachin Poojary This is the right time to go for Common and Uniform Education System, at least up to 10th class.
I am not shocked by his statement. The Sharmas have a great history of Exploitation and Inhuman Activism!!!! During the historic period also they tried their best to keep away the lower strata of the society from all sorts of Education. The Only Difference is that Now there are lots of people to burn their Beard!!!!
0 comments:
Post a Comment