ದಿನಾಂಕ ೧೦/೦೬/೨೦೧೨ ರಂದು ಕೊಪ್ಪಳ ನ್ಯೂಸ್ಟಾರ್ ಕರಾಟೆ ಕ್ಲಬನಲ್ಲಿ ಬೆಲ್ಟ್ ಪರೀಕ್ಷೆಗಳನ್ನು ಏರ್ಪಡಿಸಲಾಯಿತು. ಈ ಪರೀಕ್ಷೆಗೆ ಮುಖ್ಯ ನಿರ್ಣಯಕರಗಿ ವಾಡೂರಿಯಾ ಕರಾಟೆ ಕ್ಲಬ್‌ನ ಮುಖ್ಯ ಶಿಕ್ಷಕರಾದ ಮೌನೇಶ ವಡ್ಡಟ್ಟಿ ಮತ್ತು ಸೈಯದ ಹೂಗಾರ ಆಗಮಿಸಿದ್ದರು ಸಾಯಂಕಾಲ ಬೆಲ್ಟ್ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೊಪ್ಪಳ ಎಸ್.ಎಫ್.ಐ ದ ಅಧ್ಯಕ್ಷರಾದ ಗುರುರಾಜ ದೇಸಾಯಿ, ಬಳ್ಳಾರಿ ಜಿಲ್ಲೆಯ ಎಸ್.ಎಫ್.ಐ.ದ ಕಾರ್ಯದರ್ಶಿಯಾದ ಸುರೇಶ ಚೌಹಾಣ, ಶ್ರೀ ಸಾಯಿ ಅಭಿವೃದ್ದಿ ಹಾಗೂ ಶಿಕ್ಷಣ ಸಂಘದ ಅಧ್ಯಕ್ಷರಾದ ನ್ಯಾಯವಾದಿಗಳಾದ ಖಾಸಿಂ ಜಯಪುರ ಆಗಮಿಸಿದದ್ರು. ನಾಗರಾಜ ಸರ್. ಮೌನೇಶ ವಡ್ಡಟ್ಟಿ, ಸೈಯದ್ ಹೂಗಾರ, ಶಂಕರ ವಡ್ಡಟ್ಟಿ ಮಿಸಸ್ ಮೆಹೆತಾ, ಪ್ರೇಮಾ ಪೂಜಾರ, ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಶ್ರೀಕಾಂತ ಪಿ.ಕಲಾಲ ರವರು ವಹಿಸಿ ಕೊಂಡಿದ್ದರು.
ಇದೇ ಸಂದರ್ಭದಲ್ಲಿ ದಾವಣಗೇರಿಯಲ್ಲಿ ನಡೆದ ಕರಾಟೆ ಶಿಬಿರದಲ್ಲಿ ಪಾಲ್ಗುಳ್ಳಲು ಆರ್ಥಿಕ ಸಹಾಯ ನೀಡಿದ ಮುತ್ತುರಾಜರವರಿಗೆ ಶ್ರೀಕಾಂತ ಪಿ. ಕಲಾಲರವರಿಂದ ಸನ್ಮಾನಿಸಲಾಯಿತು. ಘಯಾಜ ಎಂ.ಯತ್ನಟ್ಟಿ ನಿರೂಪಿಸಿದರು. ಮಹಮ್ಮದ ಜಿಕರಿಯಾ ಸ್ವಾಗತಿಸಿದರು. ಜ್ಯೋತಿ ಕೊಂಡನಹಳ್ಳಿ ವಂದನಾರ್ಪಣೆ ಮಾಡುವುದುರ ಮೂಲಕ ಕರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಪರೀಕ್ಷೆಯಲ್ಲಿ ತೃರ್ಗಡೆಯಾದ ವಿಧ್ಯರ್ಥಿಗಳು ಬ್ಲಾಕ್ ಬೆಲ್ಟ್‌ಗೆ ತೆರ್ಗಡೆಯದ ವಿಧ್ಯಾರ್ಥಿಗಳು ಚಿರಂಜೀವಿ ಗಿಣಗೇರಿ, ಶಾಂತವೀರ, ಜ್ಯೋತಿ ಎಂ, ಬಾಬಾ ಮತ್ತು ಮಂಜುನಾಥ ಪ್ರಮೋಷನ್ ಪಡೆದು ಮೆಹರೂನ್ ಬೆಲ್ಟಗೆ ತೆರ್ಗಡೆಯದ ವಿಧ್ಯಾರ್ಥಿ ರಾಮು ಭಜಂತ್ರಿ. ಬ್ಲೂ ಬೆಲ್ಟಗೆ ತೆರ್ಗಡೆಯದ ವಿಧ್ಯಾರ್ಥಿಗಳು ಸುರೇಶ ಸಾಲಗುಂದಿ , ಮಂಜುನಾಥ ಬಂದಿ, ರುಕ್ಮಿಣಿ ಶೃತಿ ಎಮ್. ಮತ್ತು ಮುತ್ತುರಾಜ ಬಂಡಿ, ಆರೆಂಜ್ ಬೆಲ್ಟಗೆ ತೆರ್ಗಡೆಯಾದ ವಿಧ್ಯಾರ್ಥಿಗಳು ಎಸ್.ಆಪ್ರೀನ್ ಮತ್ತು ಸವಿತಾ ಎಂ. ಗ್ರೀನ್ ಬೆಲ್ಟಗೆ ತೆರ್ಗಡೆಯಾದ ವಿಧ್ಯಾರ್ಥಿಗಳು ಶಿವುಕುಮಾರ ಬಿ. ಪೂಜಾರ, ಮಂಜುನಾಥ ಮತ್ತು ಮೋಹಿತ್ ಎಲ್.ಮೆಹತಾ.
0 comments:
Post a Comment