ಸಾದತ್ ಹಸನ್ ಮಂಟೊ ಪ್ರಸಿದ್ಧ ಉರ್ದು ಕತೆಗಾರ. ಅವರಷ್ಟು ವಿವಾದಕ್ಕೊಳಗಾದ ಮತ್ತೊಬ್ಬ ಸಾಹಿತಿ ಇಲ್ಲ. ಅಶ್ಲೀಲ ಸಾಹಿತ್ಯ ರಚಿಸಿದರೆಂದು ಅವರ ವಿರುದ್ದ ಐದು ಮೊಕದ್ದಮೆಗಳನ್ನು ಹೂಡಲಾಯಿತು. ಇದೂ ಒಂದು ದಾಖಲೆಯೇ. ಮಂಟೊ ಅವರ ಕತೆಗಳು ಭಾರತೀಯ ಕಥಾ ಸಾಹಿತ್ಯಕ್ಕೆ ಒಂದು ಅಮೂಲ್ಯ ಕೊಡುಗೆಯಾಗಿವೆ.
ಇಂದು ಸಾದತ್ ಹಸನ್ ಮಂಟೋರ 100ನೇ ಜನ್ಮದಿನೋತ್ಸವ. ಲೋಹಿಯಾ ಪ್ರಕಾಶನ ಪ್ರಕಟಿಸಿರುವ ಸದ್ಯಕಿದು ಹುಚ್ಚರ ಸಂತೆಯಿಂದ ಕೆಲವು ಕತೆಗಳು ನಿಮಗಾಗಿ . ಅನುವಾದಕರು : ಹಸನ್ ನಯೀಂ ಸುರಕೋಡ್ ಕೃಪೆ : ಲೋಹಿಯಾ ಪ್ರಕಾಶನ
ಇಂದು ಸಾದತ್ ಹಸನ್ ಮಂಟೋರ 100ನೇ ಜನ್ಮದಿನೋತ್ಸವ. ಲೋಹಿಯಾ ಪ್ರಕಾಶನ ಪ್ರಕಟಿಸಿರುವ ಸದ್ಯಕಿದು ಹುಚ್ಚರ ಸಂತೆಯಿಂದ ಕೆಲವು ಕತೆಗಳು ನಿಮಗಾಗಿ . ಅನುವಾದಕರು : ಹಸನ್ ನಯೀಂ ಸುರಕೋಡ್ ಕೃಪೆ : ಲೋಹಿಯಾ ಪ್ರಕಾಶನ
0 comments:
Post a Comment