ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ
ಕೊಪ್ಪಳ : ಜಿಲ್ಲೆಯ ಅಳವಂಡಿ, ಬೆಟಗೆರಿ, ಮೋರನಹಲ್ಳಿ, ಹಿರೇಸಿಂದೋಗಿ, ಮೈನಳ್ಳಿ , ಅಳವಂಡಿ ಗುಡಿಕೇರಿ , ಗೊಂಡಬಾಳ, ಗಿಣಗೇರಿ, ಮುನಿರಾಬಾದ, ಹುಲಿಗಿ, ಹಿಟ್ನಾಳ, ಬೇವಿನಹಳ್ಳಿ, ಕವಲೂರ, ಕಿನ್ನಾಳ ಬಿಸರಳ್ಳಿ, ಇನ್ನು ಮುಂತಾದ ಗ್ರಾಮಗಳಲ್ಲಿ ಜಿಲ್ಲಾ ಕ.ಸಾ.ಪ ಅಧ್ಯಕ್ಷಸ್ಥಾನದ ಅಭ್ಯರ್ಥಿ ವೀರಣ್ಣ ನಿಂಗೋಜಿ ಸಂಚರಿಸಿ ಮತಯಾಚಿಸಿದರು.
ಅಂದಪ್ಪ ಚಿಲಗೋಡ, ವಿಜಾಯನಂದ ಗದ್ದಿಕೇರಿ, ರಾಮಕೃಷ್ಣ ಭಾವಿಕಟ್ಟಿ, ಅಬ್ದುಲರಹಿಮ ಬಳಿಗಾರ, ಬಸವರಡ್ಡಿ ತವದಿ, ವೀರಣ್ಣ ಶೆಟ್ಟರ್ ಯಂಕಣ್ಣ ಗ್ಯಾನಪ್ಪನವರ ಡಾ. ಸ್ವಾಮಿ ಸಿದ್ದನಗೌಡ್ರು, ಮಲ್ಲಪ್ಪ ಹೋರಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment