
ಕನ್ನಡ ಕಟ್ಟುವ ಕೆಸದಲ್ಲಿ ಸಮಾನ ಮನಸ್ಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯ ಸಾಹಿತಿಗಳ ಹಾಗೂ ಆಜೀವ ಸದಸ್ಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವುದಾಗಿ ಅಭ್ಯರ್ಥಿ ರಾಜಶೇಖರ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ತಾಲೂಕ ಅಧ್ಯಕ್ಷ ಜಿ.ಎಸ್. ಗೋನಾಳ, ಶೇಖರಪ್ಪ ಶಿವಸಿಂಪಿ, ಈರಣ್ಣ ಗಂಗಾವತಿ, ಬಸವರಾಜ ಚಿಲವಾಡ್ಗಿ, ಸುಭಾಷರಡ್ಡಿ, ಬಸಪ್ಪ ದೇಸಾಯಿ, ಎ.ಪಿ. ಅಂಗಡಿ, ಶ್ರೀನಿವಾಸ ಚಿತ್ರಗಾರ, ಶಶಿಧರ ಜೀರ‍್ಗಿ, ರಾಕೇಶ ಕಾಂಬ್ಳೇಕರ್, ಕಲ್ಲನಗೌಡ ಪಾಟೀಲ್ ಸೇರಿದಂತೆ ಇನ್ನಿತರರು ಇದ್ದರು.
0 comments:
Post a Comment