PLEASE LOGIN TO KANNADANET.COM FOR REGULAR NEWS-UPDATES


BELLI_MANDALA.jpg
ನಮ್ಮ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ನ ಆಸಕ್ತರನ್ನು ಸೇರಿಸಿಕೊಂಡು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಡಿಯಲ್ಲಿ ಕೆಲಸ ಮಾಡುವ ಉತ್ತಮ ಸಿನೆಮಾ ಮತ್ತು ಕನ್ನಡ ಸಿನೆಮಾ ಬೆಳೆಸುವ, ಉಳಿಸುವ ಕೆಲಸವನ್ನು ಮಾಡುತ್ತಿರುವ ಬೆಳ್ಳಿ ಮಂಡಲ ಸಮಿತಿಯನ್ನು ರಚಿಸಿದ್ದು, ನವೆಂಬರ್ ನಲ್ಲಿ ಮಕ್ಕಳ ಚಿತ್ರೋತ್ಸವ, ಡಿಸೆಂಬರ್ ನಲ್ಲಿ ಅಚಿತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮಾಡಲಾಗುತ್ತದೆ ಎಂದು ಜಿಲ್ಲಾ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಬೆಳ್ಳಿ ಮಂಡಲ ಪಟ್ಟಿ : ಮಂಜುನಾಥ ಜಿ. ಗೊಂಡಬಾಳ ಕೊಪ್ಪಳ- ಸಂಚಾಲಕರು,ರುದ್ರಪ್ಪ ಭಂಡಾರಿ ಯಲಬುರ್ಗಾ - ಸಹ ಸಂಚಾಲಕರು ,ಕುಮಾರಿ ನಿಧಿ ಚಕ್ರವರ್ತಿ ಗಂಗಾವತಿ - ಖಜಾಂಚಿ, ಸಂಚಾಲನ ಸಮಿತಿ ಸದಸ್ಯರು :ಕೊಪ್ಪಳ ತಾಲೂಕ :೧) ಸುನಿತಾ ತಟ್ಟಿ ೨) ಅಂಬಿಕಾ ಉಪ್ಪಾರ ೩) ಶಿಲ್ಪಾ ಬಾರಕೇರ ೪) ಭಾಷಾ ಹಿರೇಮನಿ ೫) ಜಗದಯ್ಯ ಸಾಲಿಮಠ ೬) ಅಂದಪ್ಪ ಮೋರನಾಳ, ಗಂಗಾವತಿ ತಾಲೂಕ : ೭) ಸಿ. ಮಹಾಲಕ್ಷ್ಮೀ ಕೆಸರಹಟ್ಟಿ ೮) ಈರಪ್ಪ ಚಿರ್ಚನಗುಡ್ಡ, ೯) ಡಾ. ಶಿವಕುಮಾರ ಮಾಲಿಪಾಟೀಲ ೧೦) ಶ್ವೇತಾ ಜೋಷಿ
ಯಲಬುರ್ಗಾ ತಾಲೂಕ :೧೧) ವಿಕಾಸ ಉಳ್ಳಾಗಡ್ಡಿ ೧೨) ಎನ್. ಎಸ್. ಪಾಟೀಲ ,೧೩)   ಮೇಘರಾಜ ಜಿಡಗ ೧೪) ಜೂಡಪ್ಪ ಯತ್ನಟ್ಟಿ,೧೫) ಜೀವನಸಾಬ ಬಿನ್ನಾಳ ಕುಷ್ಟಗಿ ತಾಲೂಕ : ೧೬) ಮಾರುತಿ ಬಿನ್ನಾಳ ೧೭) ದುರುಗಪ್ಪ ಹಿರೇಮನಿ

Advertisement

0 comments:

Post a Comment

 
Top