ಕೊಪ್ಪಳ : ವಾರ್ತ ಮತ್ತು ಪ್ರಚಾರ ಇಲಾಖೆ ಕೊಪ್ಪಳ ನವಜ್ಯೋತಿ ಅಂಗವಿಕಲರ ಸಾಂಸ್ಕೃತಿಕ ಕಲಾ ಸಂಘ ಇವರಿಂದ ದಿನಾಂಕ ೨೧-೧೦-೨೦೧೧ಮತ್ತು ೩೧-೧೦-೨೦೧೧ ೫ ದಿನಗಳ ಬೀದಿನಾಟಕ ಕಾರ್ಯಕ್ರಮಗಳನ್ನು ಕ್ರಮವಾಗಿ ಬಹದ್ದೂರಬಂಡಿ ಹಲಗೇರಿ, ಓಜನಹಳ್ಳಿ, ಕೋಳೂರು, ಕುಣಿಕೇರಿ ಗ್ರಾಮಗಳಲ್ಲಿ ಅಂಗವಿಕಲರ ಕಲಾ ತಂಡವು ವಸ್ತು ಪ್ರದರ್ಶನ ಮತ್ತು ಸರಕಾರದ ಯೋಜನೆಗಳಾದ ಸಂಧ್ಯಾಸುರಕ್ಷಾ, ಭಾಗ್ಯಲಕ್ಷ್ಮಿ, ಮಡಿಲು ಕಿಟ್ಟು, ಶೌಚಾಲಯ, ಶಿಕ್ಷಣ,ನೀರಿನ ಮಹತ್ವ, ಮತ್ತು ಆಧಾರ ಯೋಜನೆ ಕುರಿತು ಬೀದಿ ನಾಟಕ ಪ್ರದರ್ಶಸಿಸಲಾಯಿತು ಕಲಾವಿದರಾದ ಮಂಜುನಾಥ ಮಂತ್ರಿ, ಶಂಕ್ರಯ್ಯ ಕೋಳೂರು, ವಿರೇಶ ಹಾಲಗುಂಡಿ, ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ವಿರಯ್ಯ ಹಿರೇಮಠ, ನಾಗಯ್ಯ ಹಿರೇಮಠ, ಗುರಶಾಂತಪ್ಪ ಹೂಗಾರ, ಮಂಜುಳಾ ಬೆಟಗೇರಿ, ಜಯತುಂಬಿ, ನಾಗರಾಜ ಅರಸ್ನಿಕೇರಿ, ವಾರ್ತ ಇಲಾಖೆಯ ಸಿಬ್ಬಂದಿಗಳು ಗ್ರಾಮ.ಪಂ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
Home
»
»Unlabelled
» ಆಧಾರ ಯೋಜನೆ ಕುರಿತು ಬಿದಿ ನಾಟಕ ಪ್ರದರ್ಶನ
Subscribe to:
Post Comments (Atom)
0 comments:
Post a Comment