ಕೊಪ್ಪಳ ಸೆ. ಕ.ವಾ): ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಾರಂಭವಾದ ಸೆ. ೦೨ ರಿಂದ, ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಸೆ. ೯ ರವರೆಗೂ ಚುನಾವಣೆ ಬಯಸಿ ನಾಮಪತ್ರ ಸಲ್ಲಿಸಿದವರ ವಿವರ ಇಂತಿದೆ.
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
೦೧ ಕೆ. ಬಸವರಾಜ ಹಿಟ್ನಾಳ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್)
೦೨ ನಿರ್ಮಲ ಮಲ್ಲಿಕಾರ್ಜುನ ಹಡಪದ ಪಕ್ಷೇತರ
೦೩ ಶಂಕರನಾಯಕ್ ಮುಂಗಲಿ ಪಕ್ಷೇತರ
೦೪ ಸಣ್ಣ ಮೌಲಾಸಾಬ್ ಪಕ್ಷೇತರ
೦೫ ಸಂಗಣ್ಣ ಕರಡಿ ಭಾರತೀಯ ಜನತಾ ಪಕ್ಷ (ಬಿಜೆಪಿ)
೦೬ ಚಕ್ರವರ್ತಿ ನಾಯಕ್ ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಪಕ್ಷೇತರ
೦೭ ಬಸಪ್ಪ ಶಂಕರಪ್ಪ ಪಕ್ಷೇತರ
೦೮ ಜಮಿರುದ್ದೀನ್ ಮೌಲ್ವಿ ನ್ಯಾಷನಲ್ ಡೆವಲಪ್‌ಮೆಂಟ್ ಪಾರ್ಟಿ
೦೯ ವಿಠ್ಠಪ್ಪ ಗೋರಂಟ್ಲಿ ಪಕ್ಷೇತರ
೧೦ ಹೆಚ್.ಎಮ್. ಎಹೆಸಾನುಲ್ಲ ಪಟೇಲ್ ಪಕ್ಷೇತರ
೧೧ ಯಮನೂರಪ್ಪ ಮರಿಯಪ್ಪ ಪಕ್ಷೇತರ
೧೨ ಸಂಗಮೇಶ್ ಹಿರೇಮಠ ಪಕ್ಷೇತರ
೧೩ ರಾಜಶೇಖರ ಶರಣಯ್ಯ ಪುರಾಣಿಕ ಮಠ ಪಕ್ಷೇತರ
೧೪ ಮನ್ಸೂರ್ ಬಾಷಾ ಪಕ್ಷೇತರ
೧೫ ಮೌನೇಶ್ ಶಂಕರಪ್ಪ ಪಕ್ಷೇತರ
೧೬ ಶರಣಗೌಡ ನೀಲನಗೌಡ ಆರ್.ಪಿ.ಐ. (ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ)
೧೭ ಪ್ರದೀಪ್ ವಿರೂಪಾಕ್ಷಗೌಡ ಜನತಾದಳ (ಜಾತ್ಯಾತೀತ) (ಜೆ.ಡಿ.ಎಸ್)
೧೮ ಶಂಭುಲಿಂಗೇಗೌಡ ಪಕ್ಷೇತರ
೧೯ ರಾಮುಲು ತಂದೆ ವಾಸುದೇವ್ ಪಕ್ಷೇತರ
ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗಾಗಿ ಒಟ್ಟು ೧೯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ.
0 comments:
Post a Comment