ಕೊಪ್ಪಳ ಆ. (ಕ.ವಾ): ಯಲಬುರ್ಗಾ ತಾಲೂಕು ತಳಕಲ್ ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸರ್ಕಾರದ ನಿಯಮಾವಳಿಯಂತೆ ಐ.ಎಮ್.ಸಿ. ಕೋಟಾದಡಿ ಬಹಿರಂಗ ಹರಾಜು ಮೂಲಕ ವಿದ್ಯುತ್ ಶಿಲ್ಪಿ (ಇಲೆಕ್ಟ್ರಿಷಿಯನ್), ವಿದ್ಯುನ್ಮಾನ ದುರಸ್ಥಿಗಾರ ಹಾಗೂ ಜೋಡಣೆಗಾರ (ಫಿಟ್ಟರ್) ವೃತ್ತಿಗಳ ತಲಾ ಐದು ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದ್ದು. ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರದ ನಿಯಮಾವಳಿಗಳಂತೆ ಐ.ಎಮ್.ಸಿ. ಕೋಟಾದಡಿ ಬಹಿರಂಗ ಹರಾಜು ಮೂಲಕ ವಿದ್ಯುತ್ ಶಿಲ್ಪಿ (ಇಲೆಕ್ಟ್ರಿಷಿಯನ್), ವಿದ್ಯುನ್ಮಾನ ದುರಸ್ಥಿಗಾರ ಹಾಗೂ ಜೋಡಣೆಗಾರ (ಫಿಟ್ಟರ್) ವೃತ್ತಿಯಲ್ಲಿ ತಲಾ ಐದು ವಿದ್ಯಾರ್ಥಿಗಳನ್ನು ತುಂಬಿಕೊಳ್ಳಲು ನಿರ್ಧರಿಸಲಾಗಿದ್ದು, ಈ ರೀತಿ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಮಂಗಳೂರಿನ ಐ.ಟಿ.ಐ ಸಂಸ್ಥೆಯಿಂದ ರೂ. ೧೦೦ ಶುಲ್ಕ ಪಾವತಿಸಿ ಅರ್ಜಿ ನಮೂನೆ ಪಡೆದುಕೊಂಡು ಭರ್ತಿಮಾಡಿ ಆಗಸ್ಟ್ ೧೭ ರ ಒಳಗಾಗಿ ಸಲ್ಲಿಸಬೇಕು. ಆಗಸ್ಟ್ ೧೮ ರಂದು ಬೆಳಿಗ್ಗೆ ೧೧ ಗಂಟೆಗೆ ತಳಕಲ್‌ನ ಸರ್ಕಾರಿ ಐ.ಟಿ.ಐ ಕಾಲೇಜಿನಲ್ಲಿ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಬಿಡ್‌ನಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಬೋಧನಾ ಶುಲ್ಕ ರೂ. ೧೨೦೦ ಗಳೊಂದಿಗೆ ತಮ್ಮ ಪಾಲಕರನ್ನು ಕರೆದುಕೊಂಡು ಬಂದು ಹಾಜರಾಗುವಂತೆ ತಳಕಲ್‌ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 comments:
Post a Comment