PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ತುಂಗಭದ್ರಾ ಆಣೆಕಟ್ಟಿನ ಹಿನ್ನೀರು ಕಾರ್ಖಾನೆಗಳ ರಾಸಾಯನದಿಂದ ಸಂಪೂರ್ಣ ಕಲುತಗೊಂಡು ಅಪಾಯದ ಸ್ಥಿತಿಗೆ ತಲುಪಿದೆ. ಅದೇ ರೀತಿ ಕಾಲುವೆ ನೀರು ಹಂಚಿಕೆಯಲ್ಲಿ ತಾರತಮ್ಯ ಮಿತಿ ಮೀರಿದ ಭ್ರಷ್ಟಾಚಾರ ಹಾಗೂ ಜಿಲ್ಲೆಯಲ್ಲಿ ೪೦ಕ್ಕೂ ಹೆಚ್ಚು ಕಾರ್ಖಾನೆಗಳು ಕಾಲಿಟ್ಟು ಪರಿಸರ ಹಾಳಾಗಿರುವುದು, ಹಿನ್ನೀರಿನಿಂದ ಬೆಳೆಯುವ ಸಾವಿರಾರು ಎಕರೆ ಭೂಮ" ಕಾರ್ಖಾನೆಗಳು ಕಬಳಿಸಿರುವುದು, ಈಗಾಗಲೇ ಬಸಾಪುರ ಕೆರೆಯನ್ನು ಎಂಎಸ್ ಪಿಎಲ್ ಕಂಪನಿ ಕಬಳಿಸಿಕೊಂಡು ಗಿಣಗೇರಿಯ ದೊಡ್ಡ ಕೆರೆಯನ್ನು ಕಬಳಿಸಲು ಸಿದ್ದತೆ ನಡೆಸಿರುವುದು , ಗಿಣಗೇರಿಯ ಐತಿಹಾಸಿಕ ವಿಮಾನ ನಿಲ್ಧಾಣದ ಭೂಮಿಯನ್ನು ಪಕ್ಕದ ಅಲ್ಟ್ರಾ ಟೆಕ್ ಸಿಮೆಂಟ್ ಫ್ಯಾಕ್ಟರಿಗೆ ಸರಕಾರವೇ ಕೊಡಲು ಮುಂದಾಗಿರುವುದೇ ಮುಂತಾದ ಹಲವು ಮಹತ್ವದ ವಿಷಯ ಕುರಿತು ಈಗಾಗಲೆ ತುಂಗಭದ್ರಾ ಉಳಿಸಿ ಆಂದೋಲನ ಸ"ತಿ ಮತ್ತು ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಮೂರ್ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದೆ.
ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ಇದೀಗ ಎಚ್ಚತ್ತವರಂತೆ ಕಾಣುವ ಶಾಸಕರು ಜಿಲ್ಲಾಡಳಿತ ಪರಿಸರ ನಾಶವಾದ ಬಗ್ಗೆ ಪರಿಸರ ಇಲಾಖೆಯವರನ್ನು ತರಾಟೆಗೆ ತೆಗೆದುಕೊಂಡದ್ದು ವರದಿಯಾಗಿದೆ. ಈ ವಿಷಯಗಳ ಕುರಿತು ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಲು ಜು.೩೧ರಂದು ಭಾಗ್ಯನಗರದ ಸದಾನಂದ ಸದನದಲ್ಲಿ ಎರಡೂ ಸಮಿತಿಗಳ ಸಭೆಯನ್ನು ಕರೆಯಲಾಗಿತ್ತು.
ಎರಡೂ ಸ"ತಿಗಳಲ್ಲಿ ಒಂದೇ ಪ್ರಗತಿ ಪರ ಸಂಘಟನೆಯವರು ಇರುವುದರಿಂದ ಎರಡನ್ನೂ ಸೇರಿಸ " ತುಂಗಭದ್ರಾ ಹಾಗೂ ಜಿಲ್ಲಾ ಬಚಾವೋ ಆಂದೋಲನ ಸ"ತಿ" ಎನ್ನುವ ಹೆಸರಿನಲ್ಲಿ ಕೇಂದ್ರ ಕಚೇರಿಯನ್ನು ಕೊಪ್ಪಳದಲ್ಲಿಯೇ ಮಾಡಿ ಹೋರಾಟ ರೂಪಿಸಲು ತೀರ್‍ಮಾನಿಸಲಾತು. ಇದಕ್ಕಾಗಿ ಈ ಕೆಳಗಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾತು.
ಅಧ್ಯಕ್ಷ : "ಠ್ಠಪ್ಪ ಗೋರಂಟ್ಲಿ, ಗೌರವಾಧ್ಯಕ್ಷ : ಜೆ.ಭರದ್ವಾಜ, ಉಪಾಧ್ಯಕ್ಷರು : ಡಿ.ಎಚ್.ಪೂಜಾರ್, ಮದ್ದಾನಯ್ಯ "ರೇಮಠ, ಪ್ರಧಾನ ಕಾರ್ಯದರ್ಶಿ : ಎಂ.ಆರ್.ವೆಂಕಟೇಶ್, ಸಂಘಟನಾ ಕಾರ್ಯದರ್ಶಿ: ಕೆ.ಬಿ.ಗೋನಾಳ, ಸಹ ಕಾರ್‍ಯದರ್ಶಿ: ಸಂಗನಗೌಡ ಪೋ.ಪಾ. ಖಜಾಂಚಿ: ಎಚ್.ರಘುಕಾಸನಕಂಡಿ, ಕಾನೂನು ಸಲಹೆಗಾರರು : ಮಂಜುನಾಥ ಚಕ್ರಸಾಲಿ ವಕೀಲರು,ಕೊಪ್ಪಳ ಮತ್ತು ಹಾಷ್ಮುದ್ದೀನ್ ವಕೀಲರು ಗಂಗಾವತಿ, ಕಾರ್‍ಯಕಾರಿ ಮಂಡಳಿ ಸದಸ್ಯರು : ಪಂಪಾಪತಿ ರಾಟಿ, ಎಂ."ರುಪಾಕ್ಷಪ್ಪ ಗಂಗಾವತಿ, ಬಸನಗೌಡ ಸುಳೆಕಲ್,
ಮೇಲಿನ ಎಲ್ಲ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು

Advertisement

0 comments:

Post a Comment

 
Top