PLEASE LOGIN TO KANNADANET.COM FOR REGULAR NEWS-UPDATES

ವಿರುಪಾಪೂರಗಡ್ಡೆಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ರೆಸಾರ್ಟ್ ಗಳನ್ನು ನೆಲಸಮ ಮಾಡಲಾಯಿತು. ಈ ಮೊದಲೇ ನೋಟಿಸ್ ನೀಡಿದ್ದರೂ ಸಹ ರೆಸಾರ್ಟ್ ನಿರ್ಮಿಸಲಾಗಿತ್ತು. ವಿದೇಶಿಯರಿಗೆ ಸ್ವರ್ಗವಾಗಿರುವ ವಿರುಪಾಪೂರ ಗಡ್ಡೆಯಲ್ಲಿ ಅನೈತಿಕ ಚಟುವಟಿಕೆಗಳು
ನಡೆಯುತ್ತವೆ ಮತ್ತು ಮಾದಕ ವಸ್ತುಗಳ ಮಾರಾಟ ಮಾಡಲಾಗುತ್ತದೆ ಎನ್ನುವ ಆರೋಪ ಇದೆ.
ತೆರವು ಕಾರ್ಯಾಚರಣೆಗೆ ರೆಸಾರ್ಟ ಮಾಲಿಕರು ಅಡ್ಡ ಪಡಿಸಿದರೂ ಸಹ ಆಯುಕ್ತ ಬಸವರಾಜ ಹಲಗತ್ತಿ ಪೊಲೀಸ್ ಬಿಗಿಭದ್ರತೆಯ ನಡುವೆ ತೆರವು ಕಾರ್ಯಾಚರಣೆ ಕೈಗೊಂಡರು.

Advertisement

0 comments:

Post a Comment

 
Top