ಮಂತ್ರಾಲಯ ಶ್ರೀಗಳಿಂದ ಮೂರ್ತಿ ಕೆತ್ತನೆ ಕೆಲಸಕ್ಕೆ ಪ್ರಾರಂಭ ನಗರದ ಶಿಲ್ಪಿ ಪ್ರಕಾಶ ಶಿಲ್ಪಿಯವರು ತಮ್ಮ ಸಂಸ್ತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಂತ್ರಾಲಯದ ಶ್ರೀಗಳು ಭಾಗವಹಿಸಿ ಮೂರ್ತಿ ಕೆತ್ತನೆ ಕೆಲಸಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಮಂಜುನಾಥ ಗೊಂಡಬಾಳ ಸೇರಿದಂತೆ ಇತರರು ಭಾಗವಹಿಸಿದ್ದರು.
0 comments:
Post a Comment