
ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಥ ಸಂಚಲನದಲ್ಲಿ ಸತತ 3 ನೇ ಬಾರಿಗೆ ಪ್ರಥಮ ಬಹುಮಾನ ಪಡೆದು, ರೋಲಿಂಗ್ ಶೀಲ್ಡ್ ನ್ನು ಖಾಯಂ ಆಗಿ ಪಡೆದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಭಾರತ್ ಸ್ಕೌಟ್ಸ್ ವಿದ್ಯಾರ್ಥಿಗಳು ಸ್ಕೌಟ್ ಲೀಡರ್ ಸುಮಂತ್, ಮಾರ್ಗದರ್ಶಿ ಶಿಕ್ಷಕ ಬಿ. ಪ್ರಹ್ಲಾದ್ ಅವರೊಂದಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಇವರಿಂದ ಬಹುಮಾನ ಪಡೆಯುತ್ತಿದ್ದಾರೆ.
0 comments:
Post a Comment