ಕೊಪ್ಪಳ ಫೆ.೨೨ ಇದೇ ತಿಂಗಳ ೨೮,ಭಾನುವಾರದಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳಲ್ಲಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಾಜಶೇಖರ ಅಂಗಡಿ ಸೋಮವಾರ ಗಂಗಾವತಿ ತಾಲ್ಲೂಕಿನ ಮೈಲಾಪೂರ,ಕಾರಟಗಿ ಹಾಗೂ ಗಂಗಾವತಿಯ ಚನ್ನಬಸವ ಸ್ವಾಮಿ ಗಂಜ್ ಪ್ರದೇಶಗಳಲ್ಲಿ ಕಸಾಪ ಆಜೀವ ಸದಸ್ಯರುಗಳನ್ನು ಭೇಟಿಯಾಗಿ ಮತಯಾಚಿಸಿದರು.
0 comments:
Post a Comment