ಜಿಲ್ಲಾಧಿಕಾರಿಗೆ ಮನವಿ. ಕೊಪ್ಪಳ-22- ನಗರದ ಹೃದಯ ಭಾಗದಲ್ಲಿರುವ ಸರಕಾರಿ ಪ್ರಥಮದರ್ಜೆ ಕಾಲೇಜಿನ ಅಡಿಟೋರಿಯಂ ಹಾಲ್‌ಗೆ ಕನಿಷ್ಠ ೧೦ ಮೀಟರ ಜಾಗೆಯನ್ನು ಒದಗಿಸಬೇಕೆಂದು ಕರವೇ (ಟಿ.ಎ. ನಾರಾಯಣಗೌಡ ಬಣ) ಕೊಪ್ಪಳ ತಾಲುಕ ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
0 comments:
Post a Comment