ಕಿನ್ನಾಳ ಗ್ರಾಮದಲ್ಲಿ ೩೮೯ ನೇ ಶಿವಾಜಿ ಜಯಂತೋತ್ಸವದ ಆಚರಣೆ. ಕೊಪ್ಪಳ ಜಿಲ್ಲಾ, ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೮೯ ನೇ ಜಯಂತೋತ್ಸವವನ್ನು ಮರಾಠಾ ಸಮಾಜದ ವತಿಯಿಂದ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಜಿಲ್ಲಾಘಟಕದ ಸಹಯೋಗದೊಂದಿಗೆ ಅದ್ದೂರಿಯಿಂದ ಆಚರಿಸಲಾಯಿತು.
0 comments:
Post a Comment