PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-25-  ಕೊಪ್ಪಳದ ಜಿಲ್ಲಾಢಳಿತ ಭವನದ ಮುಂಬಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಜಿಲ್ಲಾ ಸಮಿತಿ ವತಿಯಿಂದ ಶಿಕ್ಷಣ ಕ್ರಾಂತಿ ತಾಯಿ ಸಾವಿತ್ರಿಬಾಯಿ ಪುಲೆಯವರು ೧೮೫ ನೇ ಜನ್ಮದಿನಾಚರಣೆ ಅಂಗವಾಗಿ ಸಮಾನ ಶಿಕ್ಷಣದ ಅನುಷ್ಠಾನಕ್ಕಾಗಿ ಒತ್ತಾಯಿಸಿ ಅಪಾರ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
    ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರಾದ ರಮೇಶ ಬೆಲ್ಲದ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಂಚಾಲಕರಾದ ಮಹಾಂತೇಶ ಚಾಕ್ರಿ, ಉಪ ಪ್ರಧಾನ ಸಂಚಾಲಕ ಪಿ. ರಮೇಶ, ಸಂ. ಸಂಚಾಲಕ ಡಿ. ಬೋಜಪ್ಪ, ಖಜಾಂಚಿ ಚಂದಪ್ಪ ಗುಡಗಲದಿನ್ನಿ, ಮಂಜುನಾಥ ಎಮ್ ದೊಡ್ಡಮನಿ, ಗೌತಮ ಬಳಾಗಾನೂರ, ರಾಘವೇಂದ್ರ ಚಾಕ್ರೆ, ರಾಘು ಬೆಲ್ಲದ ಇನ್ನಿತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top