PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-24- ಕಲಬುರ್ಗಿಯಲ್ಲಿ ನಡೆದ ಪ್ರೌಢಶಾಲಾ ವಿಭಾಗಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕಿನ ಭೋಚನಹಳ್ಳಿ ಸರಕಾರಿ ಪ್ರೌಢಶಾ ೧೦ ನೇ ತರಗತಿ ವಿದ್ಯಾರ್ಥಿ ಕು. ರಾಘವೇಂದ್ರ ಲಕ್ಷ್ಮಣ ಶಾವಣ್ಣವರ ಭಾಗವಹಿಸಿ ವಿಜೇತನಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

Advertisement

0 comments:

Post a Comment

 
Top