PLEASE LOGIN TO KANNADANET.COM FOR REGULAR NEWS-UPDATES

ಯಲ್ಲಾಲಿಂಗನ ಒಂದು ವರ್ಷದ ನೆನಪಿನ ಕಾರ್ಯಕ್ರಮ ಕನಕಾಪುರ ಗ್ರಾಮದ ಯಲ್ಲಾಲಿಂಗನ ಮನೆ ಮುಂದೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ  ಪ್ರಗತಿಪರರೂ, ಕೃಷಿಕಾರ್ಮಿಕರು, ವಿದ್ಯಾರ್ಥಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್ ಕೋರಿದ್ದಾರೆ.

Advertisement

0 comments:

Post a Comment

 
Top