ಕೊಪ್ಪಳ-14- ನಗರದ ಡಾ.ಜ.ಚ.ನಿ ಸಭಾಭವನದಲ್ಲಿ ದಿ- ೨೦ ರಂದು ರವಿವಾರ ಮುಂಜಾನೆ ೧೦.೩೦ ಕ್ಕೆ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಪ್ರಾರಂಭೋತ್ಸವ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಪ್ರೊಸೂಗಯ್ಯ ಹಿರೇಮಠರ ಸಂಗೀತ ಪರಂಪರೆ ಕೃತಿ ಬಿಡುಗಡೆಯಾಗಲಿದೆ ಎಂದು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಅಧ್ಯಕ್ಷ ಅಲ್ಲಮ ಪ್ರಭು ಬೆಟ್ಟದೂರ ಪತ್ರಿಕಾ ತಿಳಿಸಿದ್ದಾರೆ.
Subscribe to:
Post Comments (Atom)
0 comments:
Post a Comment