ಕೊಪ್ಪಳ-25- ಭಾರತೀಯ ಜನತಾ ಪಾರ್ಟಿ ವತಿಯಿಂದ ನಾಳೆ ಬೆಳಿಗ್ಗೆ ೧೦:೩೦ಕ್ಕೆ ಕೊಪ್ಪಳ ಜಿಲ್ಲೆಯನ್ನು ಧೂಳು ಮುಕ್ತ ಮಾಡಲು, ನಗರ ಆಶ್ರಯ ಯೋಜನೆಯ ಮನೆಗಳನ್ನು ಶೀಘ್ರ ಪ್ರಾರಂಭಿಸಲು, ಸಂತೆ ಕಟ್ಟೆ ನಿರ್ಮಾಣ, ಅಸಮರ್ಪಕ ಯುಜಿಡಿ ಕಾಮಗಾರಿ, ಕಲುಷಿತ ಕುಡಿಯುವ ಪೂರೈಕೆಯ ಕಳಪೆ ನಗರೋತ್ಥಾನ ಕಾಮಗಾರಿಯ ವಿರುದ್ಧ ನಗರಸಭೆಯ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
Subscribe to:
Post Comments (Atom)
0 comments:
Post a Comment