ಕೊಪ್ಪಳ-19- ತಾಲೂಕಿನ ಇತ್ತಿಚಿಗೆ ಹಟ್ಟಿ (ಎಲ್) ಗ್ರಾಮದಲ್ಲಿ ಕಿನ್ನಾಳ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಆಯೋಜಿಸಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಗಂಗಪ್ಪ ಉಳಾಗಡ್ಡಿ ಎಸ್.ಡಿ.ಎಮ್.ಸಿ ಅಧ್ಯಕ್ಷರು ವಹಿಸಿಕೊಂಡಿದ್ದರು ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ರಾಜ್ಯ ಉಪಾಧ್ಯಕ್ಷರು ಪ್ರಾ.ಶಾ.ಶಿ.ಸಂ ಬೆಂಗಳೂರ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಇಡೀ ಗ್ರಾಮವೇ ಒಗ್ಗಟ್ಟಾಗಿ ಸರ್ಕಾರಿ ಕಾರ್ಯಕ್ರದಲ್ಲಿ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಅತ್ಯಂತ ಸಂಭ್ರಮದಿಂದ ಕಾರ್ಯಕ್ರಮವನ್ನು ಆಯೋಜಿಸುವುದು ತುಂಬಾ ಸಂತಸವನ್ನು ಉಂಟುಮಾಡಿದೆ. ಪ್ರತಿಭಾ ಕಾರಂಜಿ ಪ್ರತಿಭೆಗಳು ಅನಾವರಣಗೊಳ್ಳುವ ಒಂದು ಉತ್ತಮ ವೇದಿಕೆಯಾಗಿದೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ವಿವಿಧ ಆಯಾಮಗಳಲ್ಲಿ ಹೊರಹಾಕಲು ಪ್ರತಿಭಾ ಕಾರಂಜಿ ಉತ್ತಮ ಅವಕಾಶವನ್ನು ಕಲ್ಪಿಸಿದೆ ಎಂದು ನುಡಿದರು.
ಮುಖ್ಯಅತಿಥಿಗಳಾಗಿ ರಮೇಶ ಚೌಡಕಿ ತಾ.ಪಂ ಸದಸ್ಯರು ಮಾತನಾಡುತ್ತಾ ಊರಿನ ಗ್ರಾ.ಪಂ ಸದಸ್ಯರು, ಹಿರಿಯರು, ಎಸ್.ಡಿ.ಎಮ್.ಸಿ. ಯವರು, ಯುವಕರು ಸೇರಿ ಒಂದು ಹಬ್ಬದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವುದನ್ನು ನೋಡಿದರೆ ಇದು ಒಂದು ಜಾತ್ರೆ ಎಂಬ ಭಾವನೆ ಬರುತ್ತದೆ ಪ್ರತಿಭಾ ಕಾರಂಜಿಯು ಮಕ್ಕಳಲ್ಲಿ ಸೃಜನ ಶೀಲ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಹಾಗೂ ನವ ಚೈತನ್ಯ ಹೊಸತನ ಮೂಡಿಸುತ್ತದೆ ಎಂದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ಅಶೋಕ ಕುಲಕರ್ಣಿ ಅಕ್ಷರ ದಾಸೋಹ ನೊಡಲ್ ಅಧಿಕಾರಿಗಲು ಮಾತನಾಡುತ್ತಾ ಬಹು ಮುಖ್ಯವಾಗಿ ಗ್ರಾಮದವರು ಶಿಕ್ಷಕರ ಮದ್ಯ ಇರುವಂತಹ ಸಾಮರಸ್ಯ ಮತ್ತು ಒಗ್ಗಟ್ಟು ಇಂತಹ ಉತ್ತಮ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ ನಾನು ಇದೇ ವಲಯದ ಸಂಯೋಜಕನಾಗಿದ್ದಂತಹ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೊಜಿಸಿದ್ದೇನೆ ಅಂದಿನಿಂದ ಇಲ್ಲಿಯವರೆಗೂ ಇಲ್ಲಿಯ ಶಿಕ್ಷಕ
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಸುಭಾಸರೆಡ್ಡಿ ಮುಖ್ಯೋಪಾಧ್ಯಾಯರು. ನಿರೂಪಣೆಯನ್ನು ಶ್ರೀನಿವಾಸ ಚಿತ್ರಗಾರ. ವಂದನೆಗಳನ್ನು ಕಾರ್ಯಕ್ರಮದ ಆಯೋಜನೆ ಮಾಡಿದ ಶಿಕ್ಷಕರು, ಗ್ರಾಮದವರು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆರ್ಥಿಕ ನೇರವು ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಮಹೇಶ ಟಂಕಸಾಲಿ ಹೇಳಿದರು.
ಬಂಧುಗಳು ನೀಡುವ ಗೌರವ ಹಾಗೂ ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾರೆ ಪ್ರತಿಭಾ ಕಾರಂಜಿಗಳು ಮಗುವಿನಲ್ಲಿ ಇರುವ ಪ್ರತಿಭೆಯನ್ನು ಹೊರ ಸೂಸುವಂತಹ ಉತ್ತಮ ಅವಕಾಶವಾಗಿದೆ ಎಂದು ನುಡಿದರು ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಸದಸ್ಯರಾದ ಬಸನಗೌಡ ಪೋಲಿಸ್ ಪಾಟೀಲ್, ದ್ಯಾಮಣ್ಣ ಗಂಡುಡಿ, ಯಮನಪ್ಪ ಹುಲಿಗಿ, ಶರಣಪ್ಪ ಉಳಾಗಡ್ಡಿ, ದೇವಪ್ಪ ಕಲ್ಮನಿ, ಎ.ಪಿ.ಎಮ್.ಸಿ ಸದ್ಯಸರಾದ ಶಿವಣ್ಣ ಚರಾರಿ, ಗ್ರಾ.ಪಂ ಸದಸ್ಯರಾದ ರಾಮಣ್ಣ ಚೌಡಕಿ, ಶಿಕ್ಷಕರ ಸಂಘದ ಪದಾಧಿಕಾರಿಗಳು, ಪತ್ತಿನ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

0 comments:
Post a Comment