ಕೊಪ್ಪಳ, ಸೆ.೦೧ (ಕ ವಾ) ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ಮೇ.೨೧ ರಂದು ನವಜಾತ ಗಂಡು ಶಿಶು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಕರ ಪತ್ತೆಗೆ ಬಾಲಕರ ಸರ್ಕಾರಿ ಬಾಲಮಂದಿರದ ಅಧೀಕ್ಷಕರು ಮನವಿ ಮಾಡಿಕೊಂಡಿದ್ದಾರೆ.
ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಕಳೆದ ಮೇ. ೨೧ ರಂದು ಪತ್ತೆಯಾದ ಶಿಶುವನ್ನು ರಕ್ಷಣೆ ಮಾಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನವಜಾತ ಶಿಶು ದೊರಕಿರುವ ಮಾಹಿತಿ ಕುರಿತು ಸ್ಥಳೀಯ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೋಷಕ
ವಿಳಾಸ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಸರ್ಕಾರಿ ಬಾಲಕರ ಬಾಲ ಮಂದಿರ, ರೋಟರಿ ಕ್ಲಬ್ ಬಿಲ್ಡಿಂಗ್, ಭಾಗ್ಯನಗರ ರಸ್ತೆ, ಕೊಪ್ಪಳ, ದೂರವಾಣಿ ಸಂಖ್ಯೆ : ೦೮೫೩೯-೨೦೦೭೫೫, ೨೩೪೧೩೫, ೨೨೫೦೩೦, ೯೩೪೨೬೯೧೦೩೨. ಶಿಶುವಿನ ಪೋಷಕರು ಪತ್ತೆಯಾಗದಿದ್ದಲ್ಲಿ ಶಿಶುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಕೊಪ್ಪಳದ ಬಾಲಕರ ಸರ್ಕಾರಿ ಬಾಲಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.
ರು ಇಲ್ಲಿಯವರೆಗೆ ಪತ್ತೆಯಾಗದ ಕಾರಣ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಶಿಶುವನ್ನು ತಾತ್ಕಾಲಿಕ ರಕ್ಷಣೆ, ಪೋಷಣೆ ಮತ್ತು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯ ಎಸ್.ಎನ್.ಸಿ.ಯು ಘಟಕಕ್ಕೆ ವರ್ಗಾಯಿಸಲಾಗಿದೆ. ಶಿಶುವು ೨.೭ ಕೆ.ಜಿ ತೂಕ ಹೊಂದಿದ್ದು, ಗೋದಿ ಮೈಬಣ್ಣ ಅಗಲವಾದ ದುಂಡು ಮುಖವನ್ನು ಹೊಂದಿದೆ. ಶಿಶುವಿಗೆ ಸಂಬಂಧಪಟ್ಟ ಪೋಷಕರು ಇದ್ದಲ್ಲಿ ಈ ಕೆಳಗಿನ ವಿಳಾಸಕ್ಕೆ ೬೦ ದಿನಗಳ ಒಳಗಾಗಿ ಬಂದು ಶಿಶುವನ್ನು ಪಡೆಯಬಹುದಾಗಿದೆ.

0 comments:
Post a Comment