ಕೊಪ್ಪಳ-24- ಇಂದಿನ ಆಧುನಿಕ ಯುಗದಲ್ಲಿ ಇರುವ ನಾವು ಅನೇಕ ವೃತ್ತಿಗಳನ್ನು ಆಯ್ದುಕೊಳ್ಳುತ್ತೇವೆ ಆದರೆ ವಕೀಲ ವೃತ್ತಿಯನ್ನು ಆಯ್ದುಕೊಳ್ಳುವಲ್ಲಿ ಇಂದಿನ ಯುವಕರು ಹಿಂದೇಟು ಹಾಕುತ್ತಾರೆ ಆದರೆ ಸಮಾಜದಲ್ಲಿ ಯುವಕರು ಉತ್ತಮ ಗೌರವ ಸ್ಥಾನವನ್ನು ಹೊಂದಿ ನಾಯಕರು ಆಗಲು ವಕೀಲ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು ಎಂದು ಈಶಾನ್ಯ ಪದವಿಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಹೇಳಿದರು.
ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಾಹವಿದ್ಯಾಲಯದಲ್ಲಿ ಜರುಗಿದ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಕಾನೂನು ಕಾಲೇಜು ಆಗಿರುವದು ಹೆಮ್ಮೆಯ ವಿಷಯ ಮತ್ತು ಕೊಪ್ಪಳದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಅಭ್ಯಾಸ ಮಾಡಲು ಅನುಕೂಲವಾಗಿದೆ ಎಂದರು.
ನಂತರ ಮಾತನಾಡಿದ ಸ್ಥಳಿಯ ಸಿ.ಪಿ.ಆಯ್ ಸತೀಶ ಪಾಟೀಲ ಮಾತನಾಡಿ ಕಾನೂನು ವಿದ್ಯಾರ್ಥಿಗಳು ವಕೀಲರು ಆದ ಮೇಲೆಯು ನಿರಂತರವಾಗಿ ಪರಿಶ್ರಮದಿಂದ ಯಶಸ್ವಿ ಯಾಗಲು ಸಾಧ್ಯ ಆದ್ದರಿಂದ ಈ ವೃತ್ತಿ ಮಾಡವ ನಿರಂತರ ಅಭ್ಯಾಸ ಮಾಡುವ ಅಗತ್ಯವಿದೆ ಎಂದ ಅವರು ಯುವ ವಕೀಲರು ಆದವರು ಏಜೆಂಟಿನಂತೆ ಕೆಲಸವನ್ನು ಮಾಡುವದನ್ನು ಬಿಟ್ಟು ವೃತ್ತಿಯಲ್ಲಿ ಶ್ರಮ ಹಾಕುವದರೊಂದಿಗೆ ಯಶಸ್ವಿ ವಕೀಲರು ಆಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿದ ಡಾ:ಕೆ.ಬಿ.ಬ್ಯಾಳಿ
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಚಾರ್ಯರರು ಆದ ಡಾ:ಬಿ.ಎಸ್.ಹನಸಿ ಸ್ವಾಗತ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ವಲೀಸಾಬ ಹಕಿಂ,ಉಪನ್ಯಾಸಕರು ಆದ ನಾಗಬಸಯ್ಯ ಕೆ, ಸೈಯದಅಮೀರ , ದೈಹಿಕ ಉಪನ್ಯಾಸಕರಾದ ಬಸವರಾಜ ಅಳ್ಳೋಳ್ಳಿ,ಉಪನ್ಯಾಸಕಿ ಉಷಾದೇವಿ ಹಿರೇಮಠ,ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೊಡತಗೇರಿ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಉತ್ತಮ ನಾಯಕರಾಗಿ ಬೆಳೆಯಲು ವಕೀಲ ವೃತ್ತಿ ಅತ್ಯಂತ ಮಹತ್ವ ಆದ್ದರಿಂದ ವಿದ್ಯಾರ್ಥಿಗಳು ಮಾತನಾಡುವ ಕಲೆಯನ್ನು ಬೆಳಸಿಕೊಳ್ಳಬೇಕು ಎಂದರು.ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಾಹವಿದ್ಯಾಲಯದಲ್ಲಿ ಜರುಗಿದ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಕಾನೂನು ಕಾಲೇಜು ಆಗಿರುವದು ಹೆಮ್ಮೆಯ ವಿಷಯ ಮತ್ತು ಕೊಪ್ಪಳದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಅಭ್ಯಾಸ ಮಾಡಲು ಅನುಕೂಲವಾಗಿದೆ ಎಂದರು.
ನಂತರ ಮಾತನಾಡಿದ ಸ್ಥಳಿಯ ಸಿ.ಪಿ.ಆಯ್ ಸತೀಶ ಪಾಟೀಲ ಮಾತನಾಡಿ ಕಾನೂನು ವಿದ್ಯಾರ್ಥಿಗಳು ವಕೀಲರು ಆದ ಮೇಲೆಯು ನಿರಂತರವಾಗಿ ಪರಿಶ್ರಮದಿಂದ ಯಶಸ್ವಿ ಯಾಗಲು ಸಾಧ್ಯ ಆದ್ದರಿಂದ ಈ ವೃತ್ತಿ ಮಾಡವ ನಿರಂತರ ಅಭ್ಯಾಸ ಮಾಡುವ ಅಗತ್ಯವಿದೆ ಎಂದ ಅವರು ಯುವ ವಕೀಲರು ಆದವರು ಏಜೆಂಟಿನಂತೆ ಕೆಲಸವನ್ನು ಮಾಡುವದನ್ನು ಬಿಟ್ಟು ವೃತ್ತಿಯಲ್ಲಿ ಶ್ರಮ ಹಾಕುವದರೊಂದಿಗೆ ಯಶಸ್ವಿ ವಕೀಲರು ಆಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿದ ಡಾ:ಕೆ.ಬಿ.ಬ್ಯಾಳಿ
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಚಾರ್ಯರರು ಆದ ಡಾ:ಬಿ.ಎಸ್.ಹನಸಿ ಸ್ವಾಗತ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ವಲೀಸಾಬ ಹಕಿಂ,ಉಪನ್ಯಾಸಕರು ಆದ ನಾಗಬಸಯ್ಯ ಕೆ, ಸೈಯದಅಮೀರ , ದೈಹಿಕ ಉಪನ್ಯಾಸಕರಾದ ಬಸವರಾಜ ಅಳ್ಳೋಳ್ಳಿ,ಉಪನ್ಯಾಸಕಿ ಉಷಾದೇವಿ ಹಿರೇಮಠ,ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೊಡತಗೇರಿ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
0 comments:
Post a Comment