ಕೊಪ್ಪಳ - 13 ತಾಲೂಕಿನ ಹಲಗೇರಿ ಗ್ರಾಮದಲ್ಲಿ ಇದು ಗ್ರಾಮ ಹಲಗೇರಿ ಗ್ರಾಮ ಪಂಚಾಯತಿ ಮತ್ತು ಕೊಪ್ಪಳ ಕೊಪ್ಪಳದ ರೆಡ್ ಕ್ರಾಸ್ ಸಂಸ್ತೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಗ್ರಾ. ಪಂ ಅಧ್ಯಕ್ಷ ದೇವಪ್ಪ ಬಸಪ್ಪ ಓಜನಹಳ್ಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಕುಬೇರಪ್ಪ ಗೊರವರ, ರಾಯನಗೌಡ ಪಾಟೀಲ, ಗ್ರಾ,ಪಂ,ಉಪಾಧ್ಯಕ್ಷೆ ಶ್ರೀಮತಿ ಸರ್ವಮಂಗಳ ಶರಣಯ್ಯ ಹಿರೇಮಠ, ಸದಸ್ಯರುಗಳಾದ ಶ್ರೀಮತಿ ರಾಮವ್ವ ಹನುಮಂತಪ್ಪ ಹಳ್ಳಿಕೇರಿ, ಶ್ರೀಮತಿ ಶಿವಮ್ಮ ಜಗದೀಶ ಓಜನಹಳ್ಳಿ, ಶ್ರೀಮತಿ ಶಾಂತಮ್ಮ ಬಿನ್ನಾಳ '' ಗ್ರಾ,ಪಂ,ಕಾರ್ಯದರ್ಶಿ ಅಮರೇಶ ಕುದರಿಮೋತಿ, ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment