PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ - ಯಲಬುರ್ಗಾ ತಾಲೂಕಿನ ತಲಕಲ್ ಗ್ರಾಮದಲ್ಲಿ ದಿನಾಂಕ: ೧೩-೦೮-೨೦೧೫ ಗುರುವಾರ ರಂದು ತಳಕಲ್ ಶ್ರೀ ಗವಿಸಿದ್ದೇಶ್ವರ ಶಾಖ ಮಠದಲ್ಲಿ  ೨೦೫ ನೇ ಮಾಸಿಕ ಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಶ್ರೀ ಮ.ನಿ.ಪ್ರ ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಗವಿಮಠ ಕೊಪ್ಪಳ ಇವರು ಸಾನಿಧ್ಯವನ್ನು ವಹಿಸುವರು, ವೀರಣ್ಣ ಸಿ ಹುರಕಡ್ಲಿ ಸಾ|| ಭಾಗ್ಯನಗರ ಉಪನ್ಯಾಸ, ಬಸಯ್ಯ ಎಸ್ ಚಂಡೂರಮಠ ಸಾ|| ತಳಕಲ್ ಇವರ ಭಕ್ತಿ ಸಂಗೀತ, ಮಲ್ಲಿಕಾರ್ಜುನ ಕರ್ಜಗಿ ಸಾ|| ತಳಕಲ್ ತಬಲಾ ಸೇವೆ, ರುದ್ರಪ ಬಸಪ್ಪ ಶೆಕ್ಕಿ (ಕವಲೂರ) ಸಾ|| ತಳಕಲ ಇವರ ಭಕ್ತಿ ಸೇವೆಯೊಂದಿಗೆ ೨೦೫ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಜರುಗಲಿದ್ದು ಈ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭಕ್ತಮಂಡಳಿ ತಿಳಿಸಿದ್ದಾರೆ.

Advertisement

0 comments:

Post a Comment

 
Top