PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ- ಬೂದಗುಂಪಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರದಾಸೋಹ ಕೊಠಡಿ ಸರ್ವ ಶಿಕ್ಷಣ ಅಭಿಯಾನದ ಮೂರು ಹೆಚ್ಚುವರಿ ನೂರನ ಕೊಠಡಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ತರಗತಿ ಕೊಠಡಿಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಣ್ಣ ಹೇರೂರು ಮತ್ತು ಉಪಾಧ್ಯಕ್ಷೆ ಶ್ರೀಮತಿ ಸುಜಾತ ಗುರುರಾಜ ಉದ್ಘಾಟಿಸಿದರು. ನೂತನ ಅಕ್ಷರ ದಾಸೋಹ ಕೊಠಡಿಯನ್ನು ಎಸ್.ಡಿ.ಎಮ್.ಧ್ಯಕ್ಷ ಶ್ಯಾಮಣ್ಣ ಈಳಿಗೇರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  ಗ್ರಾ.ಪ ಸದಸ್ಯರಾದ ಕರಿಯಪ್ಪ ಸಂಗಟಿ, ಯಂಕಪ್ಪ ಗಬ್ಬೂರ, ಗವಿಸಿದ್ದಪ್ಪ ಕರಡಿ, ಈರಪ್ಪ ಕರಡಿ, ಹುಲಿಗೆಮ್ಮ ತರಲಕಟ್ಟಿ, ಮಂಝುನಾಥ ಎಮ್ಮಿ, ಶಿದ್ದಪ್ಪ ಈಳಿಗೇರ, ಬಸವರಾಜ ಬಡಿಗೇರ ಮಖ್ಯೋಪಾಧ್ಯಾಯ ರಾಮಣ್ಣ ಶ್ಯಾವಿ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top