PLEASE LOGIN TO KANNADANET.COM FOR REGULAR NEWS-UPDATES


03-10-2015 ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ-ಮೊದಲ ಅವಧಿ. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ-2ನೇ ಅವಧಿ. 04-10-2015: ಸಹಾಯಕ/ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಸಾಮಾನ್ಯ ಜ್ಞಾನ-ಮೊದಲ ಅವಧಿ. ಸಾಮಾನ್ಯ ಕನ್ನಡ/ಇಂಗ್ಲೀಷ್- 2ನೇ ಅವಧಿ. 2ಪತ್ರಿಕೆಗಳು. 18-10-2015: ಕಿರಿಯಸಹಾಯಕ /ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಸಾಮಾನ್ಯ ಜ್ಞಾನ-ಮೊದಲ ಅವಧಿ. ಸಾಮಾನ್ಯ ಕನ್ನಡ/ಇಂಗ್ಲೀಷ್- 2ನೇ ಅವಧಿ. 2ಪತ್ರಿಕೆಗಳು.
" PC.SDA.FDA.PDO.PSI.KAS "ಪರೀಕ್ಷೆಗಳಿಗೆ ಓದಲೇಬೇಕಾದ ಸಾಮಾನ್ಯ ಪುಸ್ತಕಗಳು.
1.
ಕನ್ನಡ ವ್ಯಾಕರಣ ( ಅರಳಗುಪ್ಪಿ )
2.
ಭಾರತದ ಸಂವಿಧಾನ & ರಾಜಕೀಯ ( P.S. ಗಂಗಾಧರ )
3.
ಪ್ರಾಪಂಚದ ಪ್ರಾದೇಶಿಕ & ಪ್ರಾಕೃತ ಭೂಗೋಳ ಶಾಸ್ತ್ರ ( ಡಾ॥ ರಂಗನಾಥ )
4.
ಸ್ಫರ್ಧಾ ಭೂಗೋಳ ಶಾಸ್ತ್ರ ( M.A. ಬಡೆಮಿಯಾ )
5.
ಭಾರತ & ಕರ್ನಾಟಕದ ಭೂಗೋಳ ಶಾಸ್ತ್ರ ( ಅಶೋಕ್ ದೇಗಿನಾಳ )
6.
ಭಾರತದ ಆರ್ಥಿಕ ಅಭಿವೃದ್ಧಿ ( G.N. ಕೆಂಪಯ್ಯ )
7.
ಸಾಮಾನ್ಯ ವಿಜ್ಞಾನ ( ಡಾ॥ K.M. ಸುರೇಶ )
8. 1993
ಕರ್ನಾಟಕ ಪಂಚಾಯತ್ ರಾಜ್ ( ಆಕಳವಾಡಿ )
9.
ಗ್ರಾಮೀಣಾಭಿವೃದ್ಧಿ & ಪಂಚಾಯತ ರಾಜ್ ( ಡಾ॥ R.ಶಂಕರಪ್ಪ )
10. 5
ನೇ ತರಗತಿಯಿಂದ 10

ತರಗತಿಯ ಎಲ್ಲಾ ಸರಕಾರಿ ಪಠ್ಯ ಪುಸ್ತಕಗಳು.
11. PUC 1st year & PUC 2 nd year
ಎಲ್ಲಾ ಸರಕಾರಿ ಪಠ್ಯ ಪುಸ್ತಕಗಳು.
12. 2015
ಪ್ರಚಲಿತ ಘಟನೆಗಳು ( B.S. ವಸಂತಕುಮಾರ )
13. Classic Year Book 2015
14.
ಪ್ರಜಾವಾಣಿ , ಕನ್ನಡ ಪ್ರಭ , ಸಂಯುಕ್ತ ಕರ್ನಾಟಕ , ವಿಜಯ ಕರ್ನಾಟಕ , ವಿಜಯವಾಣಿ ದಿನಪತ್ರಿಕೆಗಳು
15.
ಸ್ಪರ್ಧಾ ವಿಜೇತ , ಸ್ಪರ್ಧಾ ಚೈತ್ರ , ಸ್ಪರ್ಧಾ ಸ್ಪೂರ್ತಿ ಮಾಸಿಕ ಪತ್ರಿಕೆಗಳು.
16.
ಪ್ರಪಂಚ , ಭಾರತ & ಕರ್ನಾಟಕದ ಮ್ಯಾಪಗಳು & ಅಟ್ಲಸಗಳು
17.
ಮಾನಸಿಕ ಸಾಮರ್ಥ್ಯ ( ಬುಲ್ ಬುಲೆ )

Advertisement

0 comments:

Post a Comment

 
Top