PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ - 15-  ಬೆಳಿಗ್ಗೆ ಬೆಂಕಿನಗರಲ್ಲಿ ಕ್ಷೌರಿಕ ಪತ್ತಿನ (ನಿ) ಸಂಘದಿಂದ ೬೯ನೇ ಸ್ವಾತಂತ್ರ್ಯ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ನಿಂಗಪ್ಪ ಹಂದ್ರಾಳ ನೆರವೇರಿಸಿದರು. ಈ ಸಂಗರ್ಭದಲ್ಲಿ ಉಪಾಧ್ಯಕ್ಷ ಜಗದೀಶ ಮುದ್ದಾಬಳ್ಳಿ, ಬಸವರಾಜ ಸಾಹುಕಾರ, ಮಲ್ಲಯ್ಯ ಪ್ರಿಂಟರ್‍ಸ್ ಮಾಲೀಕ ಸುಭಾಸ ಹೆಚ್.ಕೆ., ಮಂಜುನಾಥ ಹಂದ್ರಾಳ, ಮಹೇಶ ಮಾದಿನೂರ, ಶರಣಪ್ಪ ಕುದ್ರಿಮೋತಿ, ದ್ಯಾಮಣ್ಣ ದದೇಗಲ್, ರಮೇಶ ಚನ್ನಿಹಾಳ ಮತ್ತಿತರರು ಭಾಗವಹಿಸಿದ್ದರು.

Advertisement

0 comments:

Post a Comment

 
Top