ಈ ಮೂಲಕ ಭಾರತ ಪ್ರಜಾಸತಾತ್ಮಕ ಯುವ ಜನ ಫೆಡರೇಶನ ತಾಲುಕು ಸಮೀತಿ ತಮ್ಮ ಗಮನಕ್ಕೆ ತರಬಯಸುವುದೆಂದರೆ ಡಿ.ಕೆ.ರವಿ ಯವರು ೨೦೧೩ ಫೆ.೧೫ ರಿಂದ ಅಗಷ್ಟ ೧೨ ರ ವರೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ದಕ್ಷ ಅಧಿಕಾರಿ ಅವರು ಬಡವರಿಗಾಗಿ, ದಲ್ಲಿತರ ಮತ್ತು ಅಲ್ಪಸಂಖ್ಯಾತರ ಪರವಾಗಿ ಅಧಿಕಾರ ಅವದಿಯಲ್ಲಿ ಎಲ್ಲರ ಕೆಲಸ ಮಾಡಿದ ನಿಷ್ಟ್ಟಾವಂತ ಅಧಿಕಾರಿ ದೇಶ ಮೇಚ್ಚುವ ಯುವ ಅಧಿಕಾರಿ ಇವರು ಎಲ್ಲಾಯುವ ಜನತೆಗೆ ಮಾದರಿಯಾಗಬೇಕು ಯುವ ದಕ್ಷ ಅಧಿಕರಿ ರವಿ ಸಾವಿನಿಂದ ದೇಶಕ್ಕೆ ತುಂಬಾಲಾರದ ನಷ್ಟವಾಗಿದೆ ರವಿಯವರ ಅಕಾಲಿಕ ಸಾವು ನಮ್ಮೆಲ್ಲಾ ಜನ ಸಮೂಹದವರಿಗೂ ತೀವ್ರ ನೋವು ತದಿಂದೆ ಆದಕಾರಣ ಡಿ.ಕೆ ರವಿ ರವರ ಸಾವಿನ ಪ್ರಕರಣವನ್ನು ಸಿ.ಬಿ.ಐ ಗೆ ತನಿಕೆ ಒಳಪಡಿಸಬೇಕು ಎಂದು ಭಾರತ ಪ್ರಜಾ ಸತ್ತಾತ್ಮಕ ಯುವಜನ ಫೆಡರೇಷನ್ ಒತ್ತಾಯಿಸಿದೆ.
Home
»
koppal district information
»
Koppal News
»
koppal organisations
» ಡಿ.ಕೆ ರವಿ ರವರ ಸಾವಿನ ಬಗೆಗೆ ಸಿ.ಬಿ.ಐ ತನಿಖೆಗೆ ಆಗ್ರಹ
Subscribe to:
Post Comments (Atom)
0 comments:
Post a Comment