PLEASE LOGIN TO KANNADANET.COM FOR REGULAR NEWS-UPDATES


ಹೊಸಪೇಟೆ: ಹೊಸಪೇಟೆಯ ಉದ್ಯಮಿ, ವೀರಶೈವ ಸಮುದಾಯದ ಗೊಗ್ಗ ಕರಿಬಸಯ್ಯ (೬೬) ಅವರು ಗುರುವಾರ ಬೆಳಗ್ಗೆ ೮ ಕ್ಕೆ ಹೃದಂiiಘಾತದಿಂದ ನಿಧನರಾದರು.
ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಶ್ರೀಯುತರ ಅಂತ್ಯಕ್ರಿಯೆಯನ್ನು ಪಾಪಿನಾಯನಹಳ್ಳಿ ರೈಲ್ವೇ ನಿಲ್ದಾಣ ಬಳಿಯ ಕುಮಾರ ಎಂಟರ್ ಪ್ರೈಸಸ್ ಪಾರ‍್ಮ್ ಹೌಸ್‌ನಲ್ಲಿ ಸಂಜೆ ನಡೆಸಲಾಯಿತು.

Advertisement

0 comments:

Post a Comment

 
Top