ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಅಧ್ಯಯನ ವಿಭಾಗವು ಏರ್ಪಡಿಸಿದ್ದ ಸಮಾರಂಭದಲ್ಲಿ ’ಸಣ್ಣತಿಮ್ಮಿ ರಾಮಾಯಣ’ ನಾಟಕವನ್ನು ಪ್ರದರ್ಶಿತಗೊಂಡಿತು. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಹಾಗೂ ರಂಗಭೂಮಿ ಕಲಾವಿದರಾದ ದು. ಸರಸ್ವತಿ ಅವರು ಏಕಪಾತ್ರಾಭಿನಯದಲ್ಲಿ ಸಣ್ಣತಿಮ್ಮಿ ರಾಮಾಯಣವನ್ನು ಪ್ರದರ್ಶಿಸಿದರು.
0 comments:
Post a Comment