ಶ್ರೀ ಶಿವಶರಣೆ ಹೆಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾಧ್ ಸಹಕಾರಿ ನಿ
ಯಮಿತ ಕೊಪ್ಪಳ ಇದರ ಮುಂದಿನ ಅಧ್ಯಕ್ಷರಾಗಿ ಸಂಗಮೇಶ ಡಂಬಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ವೆಂಕನಗೌಡ ಮೇಟಿ ಉಪಾದ್ಯಕ್ಷರಾಗಿ ಆಯ್ಕೆ ಯಾಗಿದದಾರೆ.
ಈ ಸಂದರ್ಬದಲ್ಲಿ ಹಾಜರಿದ್ದ ಆಡಳಿತ ಮಂಡಳಿ ಎಲ್ಲಾ ನಿರ್ದೇಶಕರು ಆಯ್ಕೆ ಯಾದ ನೂತನ ಅಧ್ಯಕ್ಷ ಉಪಾದ್ಯಕ್ಷರಿಗೆ ಶುಭ ಕೋರಿದರು. ಮುಂದಿನ ದಿನಮಾನಗಳಲ್ಲಿ ಬ್ಯಾಂಕಿನ ಉನ್ನತ ಅಭಿವೃದ್ಧಿಗೆ ಶ್ರಮಿಸಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಸಂಗಮೇಶ ಡಂಬಳ ಮಾತನಾಡಿ ಸಹಕಾರ ರಂಗದಲ್ಲಿ ಎಲ್ಲರ ಸಹಕಾರದಿಂದ ಕೆಲಸ ನಿರ್ವಹಿಸಬೇಕಗುತ್ತದೆ. ಅದಕ್ಕಾಗಿ ತಮ್ಮೆಲ್ಲರ ಸಹಕಾರದೊಂದಿಗೆ ಬ್ಯಾಂಕಿನ ಅಭಿವೃದ್ಧಿಯನ್ನು ಮಾಡುವುದಾಗಿ ತಿಳಿಸುತ್ತಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸರ್ವ ನಿರ್ದೇಶಕರಿಗೆ ವಂದನೆಗಳನ್ನು ತಿಳಿಸಿದರು.

0 comments:
Post a Comment