PLEASE LOGIN TO KANNADANET.COM FOR REGULAR NEWS-UPDATES

  
 ಕ್ಷೇತ್ರದ ಮುನಿರಾಬಾದ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಬೂಮಿ ಪೂಜೆಗೆ ಆಗಮಿಸಿದ ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರಿಗೆ ಮುನಿರಾಬಾದ ಅಂಜುಮಾನ ಸಂಸ್ಥೆಯಿಂದ ಸನ್ಮಾನ ನೇರವೇರಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಎಮ್ ಸಯ್ಯದ, ಸಂಸ್ಥೆಯ ಅಧ್ಯಕ್ಷರಾದ ಎಮ್.ಡಿ.ಗೌಸ್, ಮುಸ್ಲಿಂ ಶಾದಿಮಹಲ್ ನ ಅಧ್ಯಕ್ಷರಾದ ಚಂದುಸಾಬ ಹಾಗೂ ಸದಸ್ಯರು ಅನೇಕ ಮುಸ್ಲಿಂ ಬಾಂದವರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top